2023ರಲ್ಲಿ ನಿಧನರಾದ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಇವರು
2023 Special Story: 2023 ಮುಗಿಯುತ್ತ ಬರುತ್ತಿದೆ. ಇನ್ನು ಎರಡರಿಂದ ಮೂರು ದಿನದಲ್ಲಿ 2023 ಮುಗಿದು ನಾವೆಲ್ಲ 2024ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. 2023 ಕೆಲವರ ಪಾಲಿಗೆ ಲಕ್ಕಿ ಇನ್ನು ಕೆಲವರ ಪಾಲಿಗೆ ಅನ್ಲಕ್ಕಿಯಾಗಿತ್ತು. ಸ್ಯಾಂಡಲ್ವುಡ್ ಪಾಲಿಗೂ ಇದು ಕೊಂಚ ಅನ್ಲಕ್ಕಿ ಎನ್ನಬಹುದು. ಏಕೆಂದರೆ, ಸ್ಯಾಂಡಲ್ವುಡ್ ಈ ವರ್ಷ ಹಲವು ಗಣ್ಯರನ್ನ ಕಳೆದುಕೊಂಡಿದೆ. ಲೀಲಾವತಿ: ಇದೇ ಡಿಸೆಂಬರ್ 8ರಂದು ಲೀಲಾವತಿ ನಮ್ಮನ್ನು ಅಗಲಿದರು. 50 ವರ್ಷಗಳ ಕಾಲ ಸ್ಯಾಂಡಲ್ವುಡ್ನಲ್ಲಿ ತಮ್ಮ ಸೇವೆ ಸಲ್ಲಿಸಿದ್ದ ಲೀಲಾವತಿ, ಅತ್ಯುತ್ತಮ ನಟಿಯಾಗಿದ್ದರು. ಹಲವಾರು … Continue reading 2023ರಲ್ಲಿ ನಿಧನರಾದ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಇವರು
Copy and paste this URL into your WordPress site to embed
Copy and paste this code into your site to embed