ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನ ಪಡೆದ ವೃಕ್ಷಗಳಿದು.. ಭಾಗ 1

ಹಿಂದೂ ಧರ್ಮದಲ್ಲಿ ಹಲವು ವೃಕ್ಷಗಳಿಗೆ ಪೂಜನೀಯ ಸ್ಥಾನವನ್ನು ಕೊಡಲಾಗಿದೆ. ಆಯಾ ದಿನಗಳಲ್ಲಿ ಅವುಗಳನ್ನು ಪೂಜಿಸಲಾಗುತ್ತದೆ. ಹಾಗಾದ್ರೆ ಯಾಕೆ ವೃಕ್ಷಗಳನ್ನ ಪೂಜಿಸಲಾಗುತ್ತದೆ..? ಯಾವ ವೃಕ್ಷದಲ್ಲಿ ಯಾವ ದೇವರಿದ್ದಾರೆ..? ಈ ಎಲ್ಲ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಬಾಳೆಗಿಡ: ಬಾಳೆಗಿಡಕ್ಕೆ ಕೂಡ ಹಿಂದೂಗಳು ದೈವಿಕ ಸ್ಥಾನ ಕೊಟ್ಟಿದ್ದಾರೆ. ಯಾಕಂದ್ರೆ ಬಾಳೆಗಿಡದಿಂದ ಬರು ಬಾಳೆಹಣ್ಣು ನೈವೇದ್ಯಕ್ಕೆ ಶ್ರೇಷ್ಠವೆಂದು. ಅಲ್ಲದೇ, ಯಾರ ಮನೆಯಲ್ಲಿ ಬಾಳೆಗಿಡವಿರುತ್ತದೆಯೋ, ಅದು ಸೊಂಪಾಗಿ ಬೆಳೆಯುತ್ತದೆಯೋ, ಆ ಮನೆಯಲ್ಲಿ ಹೆಚ್ಚು ಧನಾತ್ಮಕ ಶಕ್ತಿ ಇರುತ್ತದೆ. ಅಲ್ಲದೇ ಈ … Continue reading ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನ ಪಡೆದ ವೃಕ್ಷಗಳಿದು.. ಭಾಗ 1