ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನ ಪಡೆದ ವೃಕ್ಷಗಳಿದು.. ಭಾಗ 2

ಕದಂಬ ವೃಕ್ಷ. ಈ ಮರದಲ್ಲಿ ಲಕ್ಷ್ಮೀದೇವಿ ವಾಸವಾಗಿರುತ್ತಾಳೆಂಬ ನಂಬಿಕೆ ಇದೆ. ಈ ಮರದ ಕೆಳಗೆ ಹೋಮ ಮಾಡುವುದರಿಂದ, ಮನೆಯಲ್ಲಿ ಧನಾಭಿವೃದ್ಧಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಅಲ್ಲದೇ ಮನೆಯಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ. ಗರಿಕೆ. ಮಹಾಗಣಪತಿಗೆ ಅತೀ ಪ್ರಿಯವಾದ ಎಲೆ ಅಂದ್ರೆ ಗರಿಕೆ. ಮಂಗಳವಾರದ ದಿನ 21 ಗರಿಕೆಯನ್ನು ಗಣೇಶನಿಗೆ ಸಲ್ಲಿಸಿದರೆ, ನಮ್ಮ ಸಕಲ ಇಷ್ಟಾರ್ಥ ಸಿದ್ಧಿಸುತ್ತದೆ ಅನ್ನೋ ನಂಬಿಕೆ ಇದೆ. ನೀವು ಗಣೇಶನಿಗೆ ಭಕ್ಷ್ಯ ಭೋಜನಗಳನ್ನು ನೈವೇದ್ಯ ಮಾಡದಿದ್ದರೂ, ಗರಿಕೆ ಸಲ್ಲಿಸಿದರೂ, ಗಣೇಶ ಸಂತುಷ್ಟನಾಗುತ್ತಾನೆಂಬ ನಂಬಿಕೆ ಇದೆ. ಅಶೋಕ … Continue reading ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನ ಪಡೆದ ವೃಕ್ಷಗಳಿದು.. ಭಾಗ 2