‘ರಾಮ ಬಿಜೆಪಿಯವರಿಂದಲೇ ಹುಟ್ಟಿದನೇನೋ ಅನ್ನೋ ರೀತಿ ಆಡ್ತಿದ್ದಾರೆ ಈ ಬಿಜೆಪಿಗರು’

Hubballi Political News: ಹುಬ್ಬಳ್ಳಿಯಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿದ್ದು, ರಾಮಮಂದಿರ ಉದ್ಘಾಟನೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿಯವರು ರಾಮನನ್ನು ತಾವೇ ಹುಟ್ಟಿಸಿದಂತೆ ಮಾತನಾಡುತ್ತಿದ್ದಾರೆ. ನಮಗೆ ಎಲ್ಲ ದೇವರು ಇವೆ. ಎಲ್ಲ ಜಾತಿಯ ದೇವರುಗಳನ್ನ ಗೌರವದಿಂದ ಕಾಣುತ್ತೇವೆ. ಶ್ರೀರಾಮನನ್ನ ಸಹ ಗೌರವ,‌ ಪ್ರೀತಿಯಿಂದ ಗೌರವಿಸುತ್ತೇವೆ. ಭಕ್ತಿಯಿಂದ ಪೂಜೆ ಮಾಡುತ್ತೇವೆ. ಹಿಂದುಗಳಲ್ಲಿ ಒಂದು ಸ್ಥಾನವಿದೆ. ಭಾರತೀಯ ಜನತಾ ಪಕ್ಷದವರು ರಾಮನನ್ನೇ ಹುಟ್ಟಿಸಿದವಂತೆ ಮಾತಾಡ್ತಾರೆ. ರಾಮ ಬಿಜೆಪಿಯಿಂದ ಹುಟ್ಟಿದ್ದಾನೇ ಏನೋ ಅನ್ನೋ ತರಾ ವರ್ತನೆ ಮಾಡ್ತಾ ಇದ್ದಾರೆ. ಇದರಿಂದ … Continue reading ‘ರಾಮ ಬಿಜೆಪಿಯವರಿಂದಲೇ ಹುಟ್ಟಿದನೇನೋ ಅನ್ನೋ ರೀತಿ ಆಡ್ತಿದ್ದಾರೆ ಈ ಬಿಜೆಪಿಗರು’