ಚಹಾ ಮಾಡುವಾಗ ಈ ಪದಾರ್ಥಗಳನ್ನು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು..

Health Tips: ಚಹಾ ಕುಡಿದವರಿಗೆ, ಅದರ ಚಟ ಹತ್ತುತ್ತದೆ ಎಂದು ಹೇಳುತ್ತಾರೆ. ಅದು ನಿಜ. ಕೆಲವರಿಗೆ ಅವರು ಟೀ ಕುಡಿಯುವ ಸಮಯಕ್ಕೆ ಟೀ ಕುಡಿಯದಿದ್ದರೆ, ಏನೋ ಕಳೆದುಕೊಂಡ ಹಾಗೆ ಚಡಪಡಿಸುತ್ತಾರೆ. ಹೀಗೆ ಟೀ ಚಟ ನಿಮಗೂ ಇದ್ದಲ್ಲಿ, ದಿನಕ್ಕೆ ಎರಡು ಬಾರಿ ಮಾತ್ರ ಟೀ ಕುಡಿಯಿರಿ. 2ಕ್ಕಿಂತ ಹೆಚ್ಚು ಬಾರಿ ಟೀ ಕುಡಿಯುವುದು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ. ಇನ್ನು ಟೀ ಕುಡಿಯುವಾಗ, ಅದಕ್ಕೆ ಕೆಲ ವಸ್ತುಗಳನ್ನು ಹಾಕಿದರೆ, ಅದು ಆರೋಗ್ಯಕ್ಕೆ ಒಳ್ಳೆಯದು. ಹಾಗಾದ್ರೆ ಅದು ಯಾವ ಪದಾರ್ಥ ಅಂತಾ … Continue reading ಚಹಾ ಮಾಡುವಾಗ ಈ ಪದಾರ್ಥಗಳನ್ನು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು..