ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತೆ, ಈ ಮೂರು ಫ್ಯಾಷನ್ ಮಿಸ್ಟೇಕ್ಸ್

ಫ್ಯಾಷನ್ ಅನ್ನೋದು ಈಗಿನ ಕಾಲದಲ್ಲಿ ಕಾಮನ್ ಆಗಿದೆ. ಫ್ಯಾಷನ್ ಅನ್ನೋದು ಕೆಲವರಿಗೆ ಜೀವನದ ಒಂದು ಭಾಗವಾದರೆ, ಇನ್ನು ಕೆಲವರಿಗೆ ಅದು ಜೀವನವೇ ಆಗಿದೆ. ಕೊಂಚವಾದರೂ ಫ್ಯಾಷನ್ ಸೆನ್ಸ್ ಇರಬೇಕು ಅನ್ನೋದು ನಿಜ. ಆದರೆ ಅದೇ ಫ್ಯಾಷನ್ ಮಾಡುವಾಗ ಮಿಸ್ಟೇಕ್ ಆದ್ರೆ, ಅದು ನಿಮ್ಮ ಆರೋಗ್ಯವನ್ನೂ ಹಾಳು ಮಾಡಬಹುದು. ಹಾಗಾಗಿ ನಾವಿಂದು 3 ಫ್ಯಾಶನ್ ಮಿಸ್ಟೇಕ್ ಬಗ್ಗೆ ನಿಮಗೆ ವಿವರಣೆ ನೀಡಲಿದ್ದೇವೆ. ಮೊದಲನೇಯ ಮಿಸ್ಟೇಕ್, ಭಾರವಾದ ವ್ಯಾನೆಟಿ ಬ್ಯಾಗ್ ಧರಿಸುವುದು. ನೋಡೋಕ್ಕೆ ಚಂದಗಾಣಲಿ ಎಂದೇ ವ್ಯಾನೆಟಿ ಬ್ಯಾಗ್‌ ಧರಿಸುತ್ತಾರೆ … Continue reading ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತೆ, ಈ ಮೂರು ಫ್ಯಾಷನ್ ಮಿಸ್ಟೇಕ್ಸ್