ಸೊಳ್ಳೆ ಕಚ್ಚಿದ 7 ದಿನಗಳಲ್ಲಿ ಈ ಜ್ವರ ಬರುತ್ತದೆ..
Health Tips: ಸೊಳ್ಳೆಗಳು ಕಾಮನ್ ಆಗಿರುವ ಕೀಟವಾಗಿರಬಹುದು. ಆದರೆ ಅದೇ ಸೊಳ್ಳೆ ಕಚ್ಚುವುದರಿಂದ, ನಮಗೆ ಹಲವು ಖಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಅದರಲ್ಲೂ ಸೊಳ್ಳೆ ಕಚ್ಚಿದರೆ, ಮಲೇರಿಯಾ ಬರುವ ಸಾಧ್ಯತೆಯೇ ಹೆಚ್ಚು. ಸೊಳ್ಳೆ ಕಚ್ಚಿ 7 ದಿನಗಳಲ್ಲಿ ಈ ರೋಗ ಬರುತ್ತದೆ. ಈ ಬಗ್ಗೆ ಡಾ.ಆಂಜೀನಪ್ಪ ಇನ್ನಷ್ಟು ವಿವರವಾಗಿ ಹೇಳಿದ್ದಾರೆ ನೋಡಿ.. ಸೊಳ್ಳೆಯಲ್ಲಿ ಪ್ಯಾರಾಸೈಟ್ ಎಂಬ ಅಂಶವಿದ್ದು, ಇದು ನಮ್ಮ ದೇಹ ಸೇರಿದಾಗ, ಮಲೇರಿಯಾ ಜ್ವರ ಬರುತ್ತದೆ. ಇಂಥ ಸೊಳ್ಳೆಗಳನ್ನು ಅನಾಫಲಿಸ್ ಸೊಳ್ಳೆ ಎಂದು ಕರೆಯುತ್ತಾರೆ. ಮಲೇರಿಯಾ … Continue reading ಸೊಳ್ಳೆ ಕಚ್ಚಿದ 7 ದಿನಗಳಲ್ಲಿ ಈ ಜ್ವರ ಬರುತ್ತದೆ..
Copy and paste this URL into your WordPress site to embed
Copy and paste this code into your site to embed