ಈ ರೀತಿಯಾಗಿ ಮಗುವಿನ ಫೀಡಿಂಗ್ ಬಾಟಲಿಯನ್ನು ಸ್ವಚ್ಛಗೊಳಿಸಬೇಕು..

Health Tips: ಪುಟ್ಟ ಮಕ್ಕಳ ವಿಷಯದಲ್ಲಿ ನಾವು ಎಷ್ಟೇ ಕಾಳಜಿ ತೆಗೆದುಕೊಂಡರೂ ಅದು ಕಡಿಮೆಯೇ. ಅದರಲ್ಲೂ ಮಗು ಹಾಲು ಕುಡಿಯುವ ಲೋಟ, ಬಾಟಲಿ, ಊಟ ಮಾಡುವ ತಟ್ಟೆಯನ್ನ ಕ್ಲೀನ್ ಆಗಿ ತೊಳೆಯಲೇಬೇಕು. ಕೆಲವರು ಹಾಲು ಕುಡಿಯುವ ಬಾಟಲಿಯನ್ನ ಸುಮ್ಮನೆ ತೊಳೆದಿಡುತ್ತಾರೆ. ಆದರೆ ಅದನ್ನ ಸರಿಯಾದ ರೀತಿಯಲ್ಲಿ ಕ್ಲೀನ್ ಮಾಡಿದಾಗ ಮಾತ್ರ, ಅದರಲ್ಲಿರುವ ಕೀಟಾಣು ನಾಶವಾಗುತ್ತದೆ. ಎಲ್ಲಕ್ಕಿಂತ ಮೊದಲು, ನಿಮ್ಮ ಕೈ, ಬಳಸುವ ವಸ್ತುಗಳು ಕ್ಲೀನ್ ಆಗಿರಬೇಕು. ಹಾಲಿನ ಬಾಟಲಿಯ ಪಾರ್ಟ್ಸ್ ಬೇರೆ ಬೇರೆ ಮಾಡಿ. ಆಗ ಬಾಟಲಿ ತೊಳೆಯಲು … Continue reading ಈ ರೀತಿಯಾಗಿ ಮಗುವಿನ ಫೀಡಿಂಗ್ ಬಾಟಲಿಯನ್ನು ಸ್ವಚ್ಛಗೊಳಿಸಬೇಕು..