ಮಕ್ಕಳ ತೂಕ ಹೆಚ್ಚಿಸಲು ಬಾಳೆಹಣ್ಣನ್ನು ಈ ರೀತಿಯಾಗಿ ನೀಡಿ..

Health Tips: ಕೆಲವು ಮಕ್ಕಳು ಹುಟ್ಟಿದಾಗಿನಿಂದ 3 ವರ್ಷದವರೆಗೆ ದಪ್ಪ ದಪ್ಪವಾಗಿ ಹೆಲ್ದಿಯಾಗಿ ಇರುತ್ತಾರೆ. ಆದರೆ ಕಡಿಮೆ ಆ್ಯಕ್ಟಿವ್ ಇರುತ್ತಾರೆ. ಇನ್ನು ಕೆಲ ಮಕ್ಕಳು ನೋಡಲು ಸಣ್ಣಕ್ಕಿದ್ದರೂ, ಸಿಕ್ಕಾಪಟ್ಟೆ ಚೂಟಿಯಾಗಿರುತ್ತಾರೆ. ಹಾಗಾದ್ರೆ ಆ ಚೂಟಿತನದ ಜೊತೆಗೆ ಅವರನ್ನು ದಪ್ಪ ಮಾಡಬೇಕು ಎಂದಲ್ಲಿ ನೀವು ಅವರಿಗೆ ಬಾಳೆಹಣ್ಣನ್ನು ತಿನ್ನಲು ನೀಡಬೇಕು. ಹಾಗಾದ್ರೆ ಯಾವ ರೀತಿ ಬಾಳೆಹಣ್ಣು ತಿನ್ನಲು ಕೊಡಬೇಕು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ವಿಚಾರ ಅಂದ್ರೆ, ನಿಮ್ಮ ಮಗು ಬಾಳೆಹಣ್ಣು ತಿಂದ್ರೆ,ಅದಕ್ಕೆ ಯಾವುದೇ ಅಲರ್ಜಿ ಆಗುವುದಿಲ್ಲ ಅಲ್ಲವೇ … Continue reading ಮಕ್ಕಳ ತೂಕ ಹೆಚ್ಚಿಸಲು ಬಾಳೆಹಣ್ಣನ್ನು ಈ ರೀತಿಯಾಗಿ ನೀಡಿ..