ಮಾಜಿ ಸಿಎಂ ಸದಾನಂದ ಗೌಡ ರಾಜಕೀಯ ನಿವೃತ್ತಿಗೆ ಮುಖ್ಯ ಕಾರಣವೇ ಇದು: BSY ಸ್ಪಷ್ಟನೆ

Political News: ಮಾಜಿ ಸಿಎಂ ಸದಾನಂದಗೌಡರು ಮೊನ್ನೆ ತಾನೇ ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ, ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಜೊತೆಗೆ ತಾವು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿದ್ದೇನೆ ಎಂದು ಕೂಡ ಹೇಳಿದರು. ಈ ಬಗ್ಗೆ ಹಲವರು ಹಲವು ರೀತಿ ಸುದ್ದಿ ಬಿತ್ತರಿಸಿದರು. ಹಾಗಾಗಿ ಈ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿ, ಸದಾನಂದಗ ಗೌಡರ ರಾಜಕೀಯ ನಿವೃತ್ತಿಗೆ ಕಾರಣವೇನೆಂದು ಸ್ಪಷ್ಟನೆ ನೀಡಿದ್ದಾರೆ. ಹಲವರು ಸದಾನಂದಗೌಡರ ರಾಜಕೀಯ ನಿವೃತ್ತಿಯ ಬಗ್ಗೆ ತಪ್ಪು ತಿಳಿದು, ತಪ್ಪು ತಪ್ಪಾಗಿ ಸುದ್ದಿ ಬಿತ್ತರಿಸಿದ್ದಾರೆ. … Continue reading ಮಾಜಿ ಸಿಎಂ ಸದಾನಂದ ಗೌಡ ರಾಜಕೀಯ ನಿವೃತ್ತಿಗೆ ಮುಖ್ಯ ಕಾರಣವೇ ಇದು: BSY ಸ್ಪಷ್ಟನೆ