ಪೌರಾಣಿಕ ಸಮಯದಲ್ಲಿ ಇದ್ದ ಶಕ್ತಿಶಾಲಿ ಶಂಖವಿದು.. ಭಾಗ1

ಹಿಂದೂ ಧರ್ಮದಲ್ಲಿ ಪೂಜೆ ಪುನಸ್ಕಾರಕ್ಕೆ ಎಷ್ಟು ಬೆಲೆ ಇದೆಯೋ, ಅದೇ ರೀತಿ ಉಳಿದ ಪದ್ಧತಿಗಳಿಗೂ ಮಾನ್ಯತೆ ಕೊಡಲಾಗಿದೆ. ಅಷ್ಟೇ ಅಲ್ಲದೇ, ಪೂಜೆಗೆ ಬಳಸುವ ವಸ್ತುಗಳ ಪವಿತ್ರತೆಯನ್ನು ಕಾಪಾಡಲಾಗುತ್ತದೆ. ಅದರಲ್ಲೂ ಪೌರಾಣಿಕ ಕಾಲದಿಂದಲೂ ಮಾನ್ಯತೆ ಪಡೆದಿರುವ ಶಂಖವನ್ನ ಇಂದಿಗೂ ಬಳಸಲಾಗತ್ತೆ. ಮಂದಿರದಲ್ಲಿ ಶಂಖ ಊದಲಾಗುತ್ತದೆ. ಕೆಲವು ಮನೆಗಳಲ್ಲಿ ಬೆಳಿಗ್ಗೆ ಪೂಜೆಯ ಬಳಿಕ, ಸಂಜೆ ದೀಪ ಹಚ್ಚಿದ ಬಳಿಕ, ಶಂಖ ಊದಲಾಗುತ್ತದೆ. ಯಾಕಂದ್ರೆ ಶಂಖ ಊದುವುದರಿಂದ ಆ ಸ್ಥಳದಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಹಲವು ಕೀಟಾಣುಗಳು ನಾಶವಾಗಿ, ಆ ಸ್ಥಳ … Continue reading ಪೌರಾಣಿಕ ಸಮಯದಲ್ಲಿ ಇದ್ದ ಶಕ್ತಿಶಾಲಿ ಶಂಖವಿದು.. ಭಾಗ1