ಪೌರಾಣಿಕ ಸಮಯದಲ್ಲಿ ಇದ್ದ ಶಕ್ತಿಶಾಲಿ ಶಂಖವಿದು.. ಭಾಗ2

ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು 3 ಶಂಖಗಳ ಬಗ್ಗೆ ವಿವರಣೆ ನೀಡಿದ್ದೆವು. ಇಂದು ಇದರ ಮುಂದುವರಿದ ಭಾಗವಾಗಿ, ಇನ್ನುಳಿದ ಶಂಖಗಳ ಬಗ್ಗೆ ವಿವರಣೆ ನೀಡಲಿದ್ದೇವೆ.. ಪೌಂಡ್ರ ಶಂಖ: ಇದನ್ನ ಭೀಮ ಬಳಸುತ್ತಿದ್ದ. ಇದನ್ನ ಭೀಮನು ಅಷ್ಟೇ ಬಳಸಬಹುದಿತ್ತು. ಬೇರೆ ಯಾರಿಂದಲೂ ಈ ಶಂಖ ಬಳಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಊದುವುದು ದೂರದ ಮಾತು, ಇದನ್ನು ಎತ್ತಲೂ ಕೂಡ ಸಾಧ್ಯವಾಗುತ್ತಿರಲಿಲ್ಲ. ಯಾಕಂದ್ರೆ ಇದರ ಗಾತ್ರವೇ ಅಷ್ಟು ದೊಡ್ಡದಿತ್ತು. ಈ ಶಂಖವನ್ನ ಭೀಮ ಬಳಸಿದಾಗ, ಮನುಷ್ಯರ ಜೊತೆ, ದೇವತೆಗಳು ಕೂಡ ಕಂಪಿಸುತ್ತಿದ್ದರು. … Continue reading ಪೌರಾಣಿಕ ಸಮಯದಲ್ಲಿ ಇದ್ದ ಶಕ್ತಿಶಾಲಿ ಶಂಖವಿದು.. ಭಾಗ2