ಕಣ್ಣಿಗೆ ತೊಂದರೆಯಾಗೋದು, ಕಣ್ಣಿನ ಆರೋಗ್ಯ ಹಾಳಾಗೋದು ಇದೇ ಕಾರಣಕ್ಕೆ…
Health Tips: ನಮ್ಮ ದೇಹದಲ್ಲಿ ಮುಖ್ಯವಾದ ಅಂಗ ಅಂದ್ರೆ ಕಣ್ಣು. ಒಮ್ಮೆ ಕಣ್ಣು ಮುಚ್ಚಿ, 5 ನಿಮಿಷ ಮನೆಗೆಲಸ ಮಾಡಲು ಪ್ರಯತ್ನಿಸಿ, ಕಕ್ಕಾಬಿಕ್ಕಿಯಾಗಿ ಹೋಗುತ್ತೀರಿ. ಹಾಗಾಗಿಯೇ ಕಣ್ಣಿನ ಆರೋಗ್ಯ ಅಷ್ಟು ಮುಖ್ಯ ಅಂತಾ ಹೇಳೋದು. ಹಾಗಾದ್ರೆ ನಮ್ಮ ಕಣ್ಣಿಗೆ ಯಾಕೆ ತೊಂದರೆಯಾಗುತ್ತದೆ..? ಕಣ್ಣಿನ ಆರೋಗ್ಯ ಯಾವ ಕಾರಣಕ್ಕೆ ಹಾಳಾಗುತ್ತದೆ ಅಂತಾ ವೈದ್ಯರು ವಿವರಿಸಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.. ವೈದ್ಯರು ಹೇಳುವಂತೆ ನಮ್ಮ ದೇಹಕ್ಕೆ ಹೇಗೆ ವಿಶ್ರಾಂತಿಯ ಅಗತ್ಯವಿದೆಯೋ, ಅದೇ ರೀತಿ ನಮ್ಮ ಕಣ್ಣಿಗೂ ವಿಶ್ರಾಂತಿಯ ಅಗತ್ಯವಿದೆ. … Continue reading ಕಣ್ಣಿಗೆ ತೊಂದರೆಯಾಗೋದು, ಕಣ್ಣಿನ ಆರೋಗ್ಯ ಹಾಳಾಗೋದು ಇದೇ ಕಾರಣಕ್ಕೆ…
Copy and paste this URL into your WordPress site to embed
Copy and paste this code into your site to embed