ವಿವಾಹವಾಗುವ ಬಗ್ಗೆ ಚಾಣಕ್ಯರು ಹೀಗೆ ಹೇಳಿದ್ದಾರೆ..

Spiritual: ವಿವಾಹ ಎಂದರೆ, ಇಬ್ಬರ ಜೀವನವನ್ನೇ ಬದಲಾಯಿಸುವ ಶುಭಕಾರ್ಯ. ಈ ಶುಭಕಾರ್ಯದಿಂದ ಕೆಲವರ ಜೀವನ ಉತ್ತಮವಾಗಿ ಬದಲಾದರೆ, ಇನ್ನು ಕೆಲವರ ಜೀವನ ಕೆಟ್ಟದಾಗಿ ಬದಲಾಗುತ್ತದೆ. ಏಕೆಂದರೆ, ಮದುವೆಯ ಬಗ್ಗೆ, ತಾನು ವಿವಾಹವಾಗುವ ಜೀವನ ಸಂಗಾತಿಯ ಬಗ್ಗೆ ಹಲವಾರು ಆಸೆ, ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಅಂಥ ಜೀವನ ಸಂಗಾತಿ ಸಿಕ್ಕಿಲ್ಲವೆಂದಲ್ಲಿ, ಅವರು ಜೀವನ ಪೂರ್ತಿ ಒಲ್ಲದ ಮನಸ್ಸಿನಿಂದಲೇ ಸಂಸಾರ ಸಾಗಿಸಬೇಕಾಗುತ್ತದೆ. ಹಾಗಾಗಿ ಚಾಣಕ್ಯರು ವಿವಾಹದ ಬಗ್ಗೆ ಕಲ ವಿಷಯಗಳನ್ನು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಉತ್ತಮ … Continue reading ವಿವಾಹವಾಗುವ ಬಗ್ಗೆ ಚಾಣಕ್ಯರು ಹೀಗೆ ಹೇಳಿದ್ದಾರೆ..