ದ್ರೌಪದಿ ವಸ್ತ್ರಾಪಹರಣವನ್ನು ಈ ಕೌರವನೊಬ್ಬನೇ ವಿರೋಧಿಸಿದ್ದ..

Spiritual: ಮಹಾಭಾರತ ನಡೆದಿದ್ದು ಯಾವ ಕಾರಣಕ್ಕೆ ಎಂದರೆ, ದ್ರೌಪದಿ ವಸ್ತ್ರಾಪಹರಣದ ಕಾರಣಕ್ಕೆ ಎಂದು ಎಲ್ಲರಿಗೂ ಗೊತ್ತು. ಹಾಗೆ ಮಾಡಿದ್ದು ಕೌರವರಾದ ದುಶ್ಶಾಸನ ಮತ್ತು ದುರ್ಯೋಧನ. ಆದರೆ ಅತ್ತಿಗೆಯಾದ ದ್ರೌಪದಿಯ ವಸ್ತ್ರಾಪಹರಣವನ್ನು ಒಬ್ಬನೇ ಒಬ್ಬ ಕೌರವ ವಿರೋಧಿಸಿದ್ದ. ಅವನು ಯಾರು.? ಯಾಕೆ ವಿರೋಧಿಸಿದ್ದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಕೌರವರು ಮೊದಲು ಉತ್ತಮ ಗುಣ ಉಳ್ಳವರಾಗಿದ್ದರು. ಹಾಗಾಗಿ ಅವರ ಹೆಸರು ಸುಯೋಧನ, ಸುಶಾಸನ ಎಂದಿತ್ತು. ಆದರೆ ಬರು ಬರುತ್ತ ಅವರ ದುರ್ಬುದ್ಧಿಯಿಂದ, ಅವರ ಹೆಸರು ದುಶ್ಶಾಸನ, … Continue reading ದ್ರೌಪದಿ ವಸ್ತ್ರಾಪಹರಣವನ್ನು ಈ ಕೌರವನೊಬ್ಬನೇ ವಿರೋಧಿಸಿದ್ದ..