ನಿಮ್ಮ ತೂಕ ಹೆಚ್ಚಲು ಇದೂ ಒಂದು ಕಾರಣವಿರಬಹುದು ನೋಡಿ..

ಕೆಲವರು ತಮ್ಮ ತೂಕ ಕಡಿಮೆ ಮಾಡಲೇಬೇಕೆಂದು, ಹಲವು ರೀತಿಯ ವ್ಯಾಯಾಮ ಮಾಡುತ್ತಾರೆ. ಯೋಗ, ಜಿಮ್, ಜುಂಬಾ ಡಾನ್ಸ್, ಡಯಟ್ ಹೀಗೆ ಹಲವು ಸರ್ಕಸ್ ಮಾಡಿದರೂ, ಅವರ ತೂಕ ಹೆಚ್ಚುತ್ತಲೇ ಹೋಗುತ್ತದೆ ಹೊರತು, ಕಡಿಮೆಯಾಗುವುದಿಲ್ಲ. ಹಾಗಾದ್ರೆ ತೂಕ ಹೆಚ್ಚೋಕ್ಕೆ ಮುಖ್ಯವಾದ ಕಾರಣವೇನು ಅಂತಾ ತಿಳಿಯೋಣ ಬನ್ನಿ. ಕೆಲವೊಮ್ಮೆ ನಿಂಬೆ ಶರಬತ್ ಕುಡಿಯುವಾಗ, ಅಥವಾ ಯಾವುದಾದರೂ ಜ್ಯೂಸ್ ಕುಡಿಯುವ ಅದರಲ್ಲಿ ಸಕ್ಕರೆ, ಮತ್ತು ಉಪ್ಪು ಎರಡನ್ನೂ ಬೆರೆಸುತ್ತಾರೆ. ಅಥವಾ ಯಾವುದಾದರೂ ಅಡುಗೆ ಮಾಡುವಾಗ, ಅದರಲ್ಲಿ ಸಕ್ಕರೆ ಮತ್ತು ಉಪ್ಪು ಎರಡನ್ನೂ … Continue reading ನಿಮ್ಮ ತೂಕ ಹೆಚ್ಚಲು ಇದೂ ಒಂದು ಕಾರಣವಿರಬಹುದು ನೋಡಿ..