ಟಾಯ್ಲೆಟ್ ಸೀಟ್ ನಲ್ಲಿ ಈ ಸಮಸ್ಯೆ ಬರುತ್ತೆ.. ಎಚ್ಚರ..!

Health: ಸಾರ್ವಜನಿಕ ವಾಶ್ ರೂಂ ಬಳಸುವಾಗ ಸೋಂಕು ತಗುಲುತ್ತದೆ ಎಂಬ ಭಯ ನಿಮಗಿದೆಯೇ.. ಆದರೆ ಆ ಭಯ ಬೇಕಿಲ್ಲ ಎನ್ನುತ್ತಾರೆ ತಜ್ಞರು. ಹೌದು, ಟಾಯ್ಲೆಟ್ ಸೀಟ್‌ಗಳನ್ನು ಬಳಸುವುದರಿಂದ ಮೂತ್ರನಾಳದ ಸೋಂಕು ಉಂಟಾಗುತ್ತದೆ. ಆದರೆ, ಕೇವಲ ಸೀಟ್‌ಗಳ ಮೇಲೆ ಕುಳಿತುಕೊಳ್ಳುವುದರಿಂದ ಮೂತ್ರದ ಸೋಂಕು ಉಂಟಾಗುವುದಿಲ್ಲ, ಡಿಹೈಡ್ರೇಶನ್ ಮತ್ತು ಮೂತ್ರ ಧಾರಣವು ಯುಟಿಐಗೆ ದೊಡ್ಡ ಕಾರಣಗಳಾಗಿವೆ. ಇದು ಬಾರದೆ ಯಾವ ರೀತಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಈಗ ತಿಳಿದುಕೊಳ್ಳೋಣ. ಸಾರ್ವಜನಿಕ ಶೌಚಾಲಯಗಳನ್ನು ಸರಿಯಾಗಿ ಕ್ಲೀನ್ ಮಾಡದಿದ್ದಾಗ … Continue reading ಟಾಯ್ಲೆಟ್ ಸೀಟ್ ನಲ್ಲಿ ಈ ಸಮಸ್ಯೆ ಬರುತ್ತೆ.. ಎಚ್ಚರ..!