ಬಾಂಗ್ಲಾ ಸಂಸದ ಅನ್ವರುಲ್ ಹ*ತ್ಯೆಗೂ ಮುನ್ನ ನಡೆದಿತ್ತು ಈ ಶಾಕಿಂಗ್ ಘಟನೆ

National Political News: ನಿನ್ನೆಯಷ್ಟೇ ಬಾಂಗ್ಲಾದೇಶದ ಸಂಸದ ಅನಾರೋಗ್ಯ ನಿಮಿತ್ತವಾಗಿ ಚಿಕಿತ್ಸೆ ಪಡೆಯಲು ಪಶ್ಚಿಮ ಬಂಗಾಳಕ್ಕೆ ಬಂದಿದ್ದರು. ಆದರೆ ಅನ್ವರುಲ್ ಕೆಲ ದಿನಗಳಲ್ಲಿ ನಾಪತ್ತೆಯಾಗಿ, ಮತ್ತೆ ಶವವಾಗಿ ಪತ್ತೆಯಾಗಿದ್ದರು ಎಂಬ ಸುದ್ದಿಯ ಬಗ್ಗೆ ಹೇಳಿದ್ದವು. ಪೊಲೀಸರ ವಿಚಾರಣೆ ಬಳಿಕ ತಿಳಿದು ಬಂದ ಸುದ್ದಿಯೆಂದರೆ, ಸಂಸದ ಅನ್ವರುಲ್ ಸಾವಿಗೂ ಮುನ್ನ ಅವರಿಗೆ ಹನಿಟ್ರ್ಯಾಪ್ ಮಾಡಲಾಗಿತ್ತು. ಹತ್ಯೆ ಮಾಡಿರುವ ದುರುಳರು, ತಾವು ಮಾಡಿರುವ ಹತ್ಯೆ ಬಗ್ಗೆ ಯಾರಿಗೂ ತಿಳಿಯಬಾರದು ಎಂದು, ಸಂಸದರ ಚರ್ಮ, ಮಾಂಸ ಮತ್ತು ಮೂಳೆಯನ್ನು ಬೇರೆ ಬೇರೆ … Continue reading ಬಾಂಗ್ಲಾ ಸಂಸದ ಅನ್ವರುಲ್ ಹ*ತ್ಯೆಗೂ ಮುನ್ನ ನಡೆದಿತ್ತು ಈ ಶಾಕಿಂಗ್ ಘಟನೆ