ಇನ್ಸ್ಟಾಗ್ರಾಮ್ನಲ್ಲಿ ಸಖತ್ ಫೇಮಸ್ ಆಗಿದೆ ಈ ಹಾಡು..

Insta Trending News: ಇನ್‌ಸ್ಟಾಗ್ರಾಮ್‌ನಲ್ಲಿ ಯಾವ ಹಾಡು, ಯಾವ ರೀಲ್ಸ್ ಟ್ರೆಂಡಿಂಗ್‌ನಲ್ಲಿರತ್ತೋ, ಅದೇ ಹಾಡು ಎಲ್ಲರ ಬಾಯಲ್ಲಿರತ್ತೆ. ಇದೀಗ ನಾಲ್ಕು ದಿನದ ಹಿಂದೆಯಷ್ಟೇ ಅಪ್ಲೋಡ್ ಆಗಿದ್ದ ಹಾಡೊಂದು, ಒಂದು ಮಿಲಿಯನ್ ಲೈಕ್ಸ್ ಗಿಟ್ಟಿಸಿಕೊಂಡು ಫೇಮಸ್ ಆಗಿದೆ. ಅದು ಯಾವ ಹಾಡು ಅಂದ್ರೆ ನಾನು ನಂದಿನಿ ಅನ್ನೋ ಹಾಡು. ರಮ್ಮಿ ಆಡಿದ್ರೆ ಏನಾಗತ್ತೆ..? ರಮ್ಮಿ ಆಡಿ ತನ್ನ ಪಾಡು ಏನಾಯ್ತು ಅನ್ನೋದನ್ನ ಕಾಮಿಡಿ ವೀಡಿಯೋ ಮೂಲಕ ತೋರಿಸಿ, ಫೇಮಸ್ ಆಗಿದ್ದ ವಿಕಿಪೀಡಿಯಾ ವಿಕಿ, ಈ ಹಾಡನ್ನ ಕ್ರಿಯೇಟ್ ಮಾಡಿ, … Continue reading ಇನ್ಸ್ಟಾಗ್ರಾಮ್ನಲ್ಲಿ ಸಖತ್ ಫೇಮಸ್ ಆಗಿದೆ ಈ ಹಾಡು..