ಈ ಬಾರಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸಲಿದ್ದೇವೆ: ವಿನೋದ್ ಅಸೂಟಿ

Political News: ಧಾರವಾಡ : ಧಾರವಾಡ ಕ್ಷೇತ್ರದಿಂದ ಪಕ್ಷೇತರ ಸ್ಪರ್ಧಿಯಾಗಿ ದಿಂಗಾಲೇಶ್ವರ ಶ್ರೀಗಳು ಸ್ಪರ್ಧಿಸುವ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಮಾತನಾಡಿದ್ದು, ನಾನು ಕುರುಬ ಸಮುದಾಯ ಆಬ್ಯರ್ಥಿಯಾಗಿದ್ದೇನೆ. ನಾನು ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾಗಿದ್ದೇನೆ. ಎಲ್ಲ‌ ಸಮುದಾಯದವರನ್ನ ಸಮನಾಗಿ ತೆಗೆದುಕ್ಕೊಂಡು ಹೋಗೋ ಪಕ್ಷ ಅಂದ್ರೆ ಕಾಂಗ್ರೆಸ್ ಪಕ್ಷ ಎಂದಿದ್ದಾರೆ. ಒಂದೆ ಸಮುದಾಯದ ಮತ ಬಿದ್ದರೆ ಗೆಲ್ಲುತ್ತೆವೆ ಎನ್ನೋದಕ್ಕೆ ಆಗಲ್ಲ. ಎಲ್ಲ ಸಮುದಾಯದ ಜನಾಂಗದವರ ಮತಗಳು ಬೇಕು. ಈ ಬಾರಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸುತ್ತೇವೆ. ಈಗಾಗಲೇ 14 ಜಿ.ಪಂ … Continue reading ಈ ಬಾರಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸಲಿದ್ದೇವೆ: ವಿನೋದ್ ಅಸೂಟಿ