ಸೌತೇಕೌಯಿ ಸೇವನೆ ಬಗ್ಗೆ ನಿಮಗಿರಲಿ ಈ ಎಚ್ಚರಿಕೆಯ ಮಾಹಿತಿ..

ಊಟದ ಜೊತೆಗೆ ಯಾವ ತರಕಾರಿ ಇರಲಿ ಬಿಡಲಿ, ಸೌತೇಕಾಯಿ ಇದ್ದರೆ ಅದರ ರುಚಿಯೇ ಬೇರೆ. ಚಪಾತಿ ಪಲ್ಯ ತಿನ್ನುವಾಗ, ಸೌತೇಕಾಯಿ, ಈರುಳ್ಳಿ ಸಲಾಡ್ ಇದ್ರೆ, ಇನ್ನೂ ರುಚಿ ಹೆಚ್ಚತ್ತೆ. ಇಂಥ ರುಚಿಕರವೂ, ಆರೋಗ್ಯಕರವೂ ಆದ ಸೌತೇಕಾಯಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ರೆ ಅದನ್ನು ಎಲ್ಲರೂ, ಎಲ್ಲ ಸಮಯದಲ್ಲೂ ತಿನ್ನುವ ಹಾಗಿಲ್ಲ. ಹಾಗಾದ್ರೆ ಯಾವ ಸಮಯದಲ್ಲಿ ಸೌತೇಕಾಯಿ ತಿನ್ನಬೇಕು. ಯಾರು ಸೌತೇಕಾಯಿ ತಿನ್ನಬಾರದು ಅಂತಾ ತಿಳಿಯೋಣ ಬನ್ನಿ.. ಸೌತೇಕಾಯಿ ಸೇವನೆಯನ್ನು ಸಂಜೆ ಬಳಿಕ ಮಾಡಬೇಡಿ. ಸಂಜೆ ಬಳಿಕ … Continue reading ಸೌತೇಕೌಯಿ ಸೇವನೆ ಬಗ್ಗೆ ನಿಮಗಿರಲಿ ಈ ಎಚ್ಚರಿಕೆಯ ಮಾಹಿತಿ..