ಸಿಸರಿನ್ ಆದವರು ಈ ಆಹಾರಗಳನ್ನು ಸೇವಿಸಬೇಕು..

Health Tips: ಎಲ್ಲ ಹೆಣ್ಣುಮಕ್ಕಳಿಗೂ ತಮಗೆ ನಾರ್ಮಲ್ ಡಿಲೆವರಿ ಆಗಬೇಕು ಅಂತಾನೇ ಆಸೆ ಇರುತ್ತದೆ. ಆದರೆ, ಹಲವಾರು ಕಾರಣಗಳಿಂದ , ಸಿಸರಿನ್ ಆಗುತ್ತದೆ. ಸಿಸರಿನ್ ಬಳಿಕ 3 ತಿಂಗಳು ಭಾರ ಎತ್ತುವ ಕೆಲಸಗಳನ್ನ ಮಾಡುವಂತಿಲ್ಲ. ದೂರ ದೂರ ಜರ್ನಿ ಮಾಡುವಂತಿಲ್ಲ. ಇನ್ನು ಆಹಾರದ ವಿಷಯದಲ್ಲಂತೂ ಬಾಣಂತಿಯರು ಹೆಚ್ಚೇ ಕಾಳಜಿ ವನಹಿಸಬೇಕಾಗುತ್ತದೆ. ಹಾಗಾಗಿ ಇಂದು ನಾವು ಸಿಸರಿನ್ ಆದವರು ಯಾವ ಆಹಾರಗಳನ್ನು ಸೇವಿಸಬೇಕು ಎಂದು ಹೇಳಲಿದ್ದೇವೆ.. ಸಿಸರಿನ್ ಆದವರು ಪ್ರೋಟಿನ್ ಭರಿತವಾದ ಆಹಾರವನ್ನು ಸೇವಿಸಬೇಕು. ಎರಡು ತಿಂಗಳವರೆಗೆ ನೀವು … Continue reading ಸಿಸರಿನ್ ಆದವರು ಈ ಆಹಾರಗಳನ್ನು ಸೇವಿಸಬೇಕು..