ಈ ಲಕ್ಷಣಗಳು ಯಾರಲ್ಲಿ ಇರುತ್ತದೆಯೋ, ಅಂಥವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ..

Health Tips: ಹಲವು ಕ್ಯಾನ್ಸರ್ ರೋಗಿಗಳು ಕೊನೆಯ ಸ್ಟೇಜ್‌ಗೆ ಹೋದಾಗಲೇ, ಎಚ್ಚೆತ್ತುಕೊಂಡು ಕ್ಯಾನ್ಸರ್‌ಗೆ ಚಿಕಿತ್ಸೆ ತೆಗೆದುಕೊಳ್ಳುತ್ತಾರೆ. ಯಾಕಂದ್ರೆ ಅವರಿಗೆ ಕ್ಯಾನ್ಸರ್ ಬಂದಿರುವುದೇ ಗೊತ್ತಾಗುವುದಿಲ್ಲ. ಯಾಕಂದ್ರೆ ಅವರ ಆರೋಗ್ಯದಲ್ಲಾಗುವ ಬದಲಾವಣೆಯನ್ನು ಅವರು ಗಮನಿಸಿರುವುದಿಲ್ಲ. ಹಾಗಾಗಿ ನಾವಿಂದು ಕ್ಯಾನ್ಸರ್ ಇರುವವರಿಗೆ ಎಂಥ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಅಂತಾ ಮಾಹಿತಿ ನೀಡಲಿದ್ದೇವೆ. ಮೊದಲನೇಯ ಲಕ್ಷಣ. ದೇಹದ ತೂಕ ಕಡಿಮೆಯಾಗುವುದು. ಟಿಬಿ ಇದ್ದಾಗ, ಬಿಪಿ, ಶುಗರ್ ಇದ್ದಾಗಲೂ ದೇಹದ ತೂಕ ಇದ್ದಕ್ಕಿದ್ದಂತೆ ಕಡಿಮೆಯಾಗುತ್ತದೆ. ಆದರೆ ಕ್ಯಾನ್ಸರ್ ಶುರುವಾದಾಗಲೂ ದೇಹದ ತೂಕ ವಿನಾಕಾರಣ ಕಡಿಮೆಯಾಗುತ್ತದೆ. ನೀವು … Continue reading ಈ ಲಕ್ಷಣಗಳು ಯಾರಲ್ಲಿ ಇರುತ್ತದೆಯೋ, ಅಂಥವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ..