ಮಾತು ಮಾತಿಗೂ ಸುಳ್ಳು ಹೇಳುವವರು ಈ ಕಥೆಯನ್ನ ಖಂಡಿತಾ ಓದಿ.. ಭಾಗ 2
ಈ ಕಥೆಗೆ ಸಂಬಂಧಿಸಿದಂತೆ ನಾವು ಈ ಹಿಂದಿನ ಭಾಗದಲ್ಲಿ ಯುವಕ ಮಂತ್ರವನ್ನು ಹೇಳಿಸಿಕೊಂಡು ಹೇಗೆ ಮಾವಿನ ಹಣ್ಣು ಮಾಡಿ, ಮಾರುತ್ತಾನೆ. ಅವನ ಮಾವಿನ ಹಣ್ಣನ್ನು ಇಷ್ಟಪಟ್ಟ ರಾಜ ಪ್ರತಿದಿನ ತನಗೊಂದು ಬುಟ್ಟಿ ಮಾವಿನ ಹಣ್ಣು ಬೇಕೆಂದು ಕೇಳುತ್ತಾನೆ ಅನ್ನೋ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದೇನಾಯಿತು ಅೞತಾ ತಿಳಿಯೋಣ ಬನ್ನಿ.. ಯುವಕನಿಗೆ ಖುಷಿಯಾಗುತ್ತದೆ. ಪ್ರತಿದಿನ ಅರಮನೆಗೆ ಒಂದು ಬುಟ್ಟಿ ಮಾವಿನ ಹಣ್ಣು ಹೋಗುತ್ತದೆ. ಜೊತೆಗೆ ಯುವಕನಿಗೆ ರಾಶಿ ರಾಶಿ ಹಣವೂ ಸಿಗುತ್ತದೆ. ಒಮ್ಮೆ ರಾಜ ಆ ಯುವಕನನ್ನು … Continue reading ಮಾತು ಮಾತಿಗೂ ಸುಳ್ಳು ಹೇಳುವವರು ಈ ಕಥೆಯನ್ನ ಖಂಡಿತಾ ಓದಿ.. ಭಾಗ 2
Copy and paste this URL into your WordPress site to embed
Copy and paste this code into your site to embed