ಡಿಕೆಶಿ ಬಂಧನದ ವೇಳೆ ಆಸ್ತಿ ನಷ್ಟ.. ನಷ್ಟ ಆದವರು ಅರ್ಜಿ ಸಲ್ಲಿಸಲು ಅವಕಾಶ..
ಡಿ.ಕೆ. ಶಿವಕುಮಾರ್ ಬಂಧನದ ಸಂದರ್ಭದಲ್ಲಿ ಪ್ರತಿಭಟನೆ ನೆಪದಲ್ಲಿ ಸಾರ್ವಜನಿಕ ಆಸ್ತಿ, ವಯಕ್ತಿಕ ಆಸ್ತಿ ನಷ್ಟ ಮಾಡಿದವರಿಂದಲೇ ಆದ ನಷ್ಟ ವಸೂಲಿ ಮಾಡುವ ಸಲುವಾಗಿ ಹೈಕೋರ್ಟ್ ಆದೇಶದ ಮೇರೆಗೆ ನಿವೃತ್ತ ನ್ಯಾಯಾಧೀಶರನ್ನು ಕ್ಲೇಮು ಕಮಿಷನರ್ ಆಗಿ ನೇಮಕ ಮಾಡಿ, ರಾಮನಗರ ಜಿಲ್ಲೆ ಪೊಲೀಸ್ ಭವನದ 3 ನೇ ಮಹಡಿಯಲ್ಲಿ (ಪೊಲೀಸ್ ಅಧೀಕ್ಷಕರ ಕಚೇರಿ) ಸಾರ್ವಜನಿಕರಿಗೆ ನಷ್ಟದ ಬಗ್ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಡಿ.ಕೆ.ಶಿವಕುಮಾರ್ ಅರೆಸ್ಟ್ ಆಗಿದ್ದ ವೇಳೆ, ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದ ಸಮಯದಲ್ಲಿ, ಹಲವು ಸಾರ್ವಜನಿಕ ಆಸ್ತಿಗೆ … Continue reading ಡಿಕೆಶಿ ಬಂಧನದ ವೇಳೆ ಆಸ್ತಿ ನಷ್ಟ.. ನಷ್ಟ ಆದವರು ಅರ್ಜಿ ಸಲ್ಲಿಸಲು ಅವಕಾಶ..
Copy and paste this URL into your WordPress site to embed
Copy and paste this code into your site to embed