ಈ ಸಮಸ್ಯೆಗಳಿಂದ ಬಳಲುತ್ತಿರುವವರು ರಾಜ್ಮಾವನ್ನು ಸೀಮಿತವಾಗಿ ತೆಗೆದುಕೊಳ್ಳಬೇಕು.. ಇಲ್ಲದಿದ್ದರೆ ದೊಡ್ಡ ಅಪಾಯ..!

ರಾಜ್ಮಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಕಬ್ಬಿಣ, ಪೊಟ್ಯಾಶಿಯಂ, ಮೆಗ್ನಿಶಿಯಂ, ವಿಟಮಿನ್ ಸಿ, ಕ್ಯಾಲ್ಸಿಯಂ, ಮುಂತಾದ ಪೋಷಕಾಂಶಗಳಿವೆ. ಇದನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಆದರೆ ಇವರು ರಾಜ್ಮಾವನ್ನು ಸೇವಿಸಬಾರದು.ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ರಾಜ್ಮಾವನ್ನು ಸೇವಿಸಬೇಡಿ. ಇದು ಗ್ಯಾಸ್ , ಆ್ಯಸಿಡಿಟಿ ಸಮಸ್ಯೆಗೆ ಕಾರಣವಾಗುತ್ತದೆ. ಇದು ಜೀರ್ಣಕ್ರಿಯೆ ಮೇಲೆ ಪರಿಣಾಮವನ್ನು ಬೀರುತ್ತದೆ. ಅಲ್ಲದೇ ರಾಜ್ಮಾ ಬಿಸಿಯಾದ ಗುಣವನ್ನು ಹೊಂದಿದೆ. ಗರ್ಭಾವಸ್ಥೆಯಲ್ಲಿ ರಾಜ್ಮಾವನ್ನು ಸೇವಿಸುವುದರಿಂದ ಗರ್ಭಪಾತವಾಗುವ ಸಂಭವವಿದೆಯಂತೆ. ರಾಜ್ಮಾ ಅಥವಾ ಕಿಡ್ನಿ ಬೀನ್ಸ್ ನಮ್ಮ ಆರೋಗ್ಯಕ್ಕೆ … Continue reading ಈ ಸಮಸ್ಯೆಗಳಿಂದ ಬಳಲುತ್ತಿರುವವರು ರಾಜ್ಮಾವನ್ನು ಸೀಮಿತವಾಗಿ ತೆಗೆದುಕೊಳ್ಳಬೇಕು.. ಇಲ್ಲದಿದ್ದರೆ ದೊಡ್ಡ ಅಪಾಯ..!