ಧಾರವಾಡದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಸಾವಿರಾರು ಜನ ಅನೇಕ ತಿಂಗಳಿಂದ ರೇಷನ್ ಪಡೆದೇ ಇಲ್ಲ!

Dharwad News: ಧಾರವಾಡ: ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ 12 ಸಾವಿರ ರೂ ಗಿಂತ ಕಡಿಮೆ ಆದಾಯ, ನಗರ-ಪಟ್ಟಣದಲ್ಲಿ ವಾರ್ಷಿಕ 17 ಸಾವಿರ ರೂಗಿಂತ ಕಡಿಮೆ ಆದಾಯ ಹೊಂದಿರುವವರು ಬಿಪಿಎಲ್ ಕಾರ್ಡ್ ಗೆ ಅರ್ಹರು. ಇನ್ನು ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಕಾರ್ಡ್ ಪಡೆಯಲು ಆಗೋದಿಲ್ಲ. ಆದರೂ ಈ ರೀತಿ ಆಗುತ್ತಿದೆ ಅಂದರೆ ಅವುಗಳ ದುರುಪಯೋಗ ನಡೆಯುತ್ತಿದೆಯಾ ಅನ್ನೋ ಅನುಮಾನ ಹೆಚ್ಚುತ್ತಿದೆ. ಬಡತನದ ರೇಖೆಗಿಂತ ಕೆಳಗಡೆ ಇರೋರಿಗಾಗಿಯೇ ಸರಕಾರ ಬಿಪಿಎಲ್ ಕಾರ್ಡ್ (BPL card holders) … Continue reading ಧಾರವಾಡದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಸಾವಿರಾರು ಜನ ಅನೇಕ ತಿಂಗಳಿಂದ ರೇಷನ್ ಪಡೆದೇ ಇಲ್ಲ!