ಕತಾರ್‌ನಲ್ಲಿ ಕೇರಳ ಮೂಲದ ಮಗು ಸಾವು, ಸ್ಕೂಲ್ ಬಸ್‌ನಲ್ಲಿ ಶವ ಪತ್ತೆ..

ಕೇರಳ ಮೂಲದ ಬಾಲಕಿ, ತನ್ನ ಹುಟ್ಟುಹಬ್ಬದ ದಿನವೇ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕತಾರ್‌ ಕಿಂಡರ್‌ಗಾರ್ಡೆನ್ ಒಂದರಲ್ಲಿ ಈ ಘಟನೆ ನಡೆದಿದ್ದು, ಶಾಲಾ ಬಸ್‌ನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಹೀಗಾಗಿ ಅಲ್ಲಿನ ಕಿಂಡರ್‌ ಗಾರ್ಡೆನ್‌ನನ್ನು ಬಂದ್ ಮಾಡಲಾಗಿದೆ. ವೆಜ್ ಥಾಲಿಯ ಪದಾರ್ಥದಲ್ಲಿ ಇಲಿ ತಲೆ ಪ್ರತ್ಯಕ್ಷ, ದೂರು ದಾಖಲು..! 4 ವರ್ಷದ ಮಿನ್ಸ್ ಮರಿಯಮ್ ಜಾಕೋಬ್ ಸಾವನ್ನಪ್ಪಿದ ಬಾಲಕಿಯಾಗಿದ್ದು, ಅಭಿಲಾಷ್ ಮತ್ತು ಸೌಮ್ಯಾ ದಂಪತಿಯ ಕಿರಿಯ ಮಗಳಾಗಿದ್ದಾಳೆ. ಸೌಮ್ಯಾ ಕತಾರ್ ವಿಶ್ವಕಪ್ ಸಮಿತಿಯಲ್ಲಿ ಹಿರಿಯ ಗ್ರಾಫಿಕ್ ಡಿಸೈನರ್ … Continue reading ಕತಾರ್‌ನಲ್ಲಿ ಕೇರಳ ಮೂಲದ ಮಗು ಸಾವು, ಸ್ಕೂಲ್ ಬಸ್‌ನಲ್ಲಿ ಶವ ಪತ್ತೆ..