ಥಗ್ಸ್ ಆಫ್ ರಾಮಘಡ

  ಥಗ್ಸ್ ಆಫ್ ರಾಮಘಡ ಥಗ್ಸ್ ಆಫ್ ರಾಮಘಡ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ರ‍್ಜರಿ ಪ್ರರ‍್ಶನ ಗೊಂಡಿದೆ. ಉತ್ತರ ರ‍್ನಾಟಕದ ಒರಟು ಭಾಷೆಯಲ್ಲಿ ತೆರೆಗೆ ಬಂದ , ಈ ಸಿನಿಮಾ ಪ್ರೇಕ್ಷಕರಿಂದ ಅಪಾರ ಪ್ರಮಾಣದ ಮೆಚ್ಚುಗೆ ಪಡೆದುಕೊಂಡಿದೆ. ರಾಮಘಡ ಎನ್ನುವುದು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಬರುವಂತಹ ಒಂದು ಹಳ್ಳಿ, ಈ ಹಳ್ಳಿಯಲ್ಲಿ ನಡೆದಿರುವ ಒಂದು ಘೋರ ಘಟನೆಯ ಆಧಾರಿದ ಮೇಲೆ ಸಿನಿಮಾವನ್ನು ಮಾಡಿದ್ದಾರೆ ನರ‍್ದೇಶಕ ಕರ‍್ತಿಕ್ ಮರಳಬಾವಿ , ಇವರೂ ಸಹ ಉತ್ತರ ರ‍್ನಾಟಕದ ಯಾದಗಿರಿ ಜಿಲ್ಲೆಯವರು, … Continue reading ಥಗ್ಸ್ ಆಫ್ ರಾಮಘಡ