ಗುರುವಾರ ತಿರುಪತಿಗೆ ತೆರಳಲಿರುವ ಬಿಎಸ್ ಯಡಿಯೂರಪ್ಪ

Banglore news: ಭಾರತೀಯ ಜನತಾ ಪಾರ್ಟಿಯ ಸಂಸದೀಯ ಮಂಡಳೀ ಮತ್ತು ಚುನಾವಣಾ ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿಗೆ ಸ್ಥಾನ ನೀಡಲಾಗಿದೆ ಎಂದು ನಿನ್ನೆ ಅನೌನ್ಸ್ ಆಗಿದ್ದೇ ತಡ ಇದೀಗ ಬಿಎಸ್ ವೈ ತಿರುಪತಿ ದರ್ಶನಕ್ಕೆ ಹೋಗಲಿದ್ದಾರೆ. ಗುರುವಾರ ಸಂಜೆ ತಿರುಪತಿ ಹೋಗುವ ಯೋಜನೆ ಹಾಕಿದ್ದು ಬಿಎಸ್ ವೈ ಜೊತೆಗೆ ಸಿಎಂ ಬೊಮ್ಮಾಯಿ ಹಾಗು ಕಂದಾಯ ಸಚಿವ ಆರ್ ಅಶೋಕ್ ಕೂಡಾ ಭಾಗಿಯಾಗಲಿದ್ದಾರೆ. ಗೋಬ್ಯಾಕ್ ಸಿದ್ಧರಾಮಯ್ಯ…! ಕೊಡಗಿನಲ್ಲಿ ಆಗಿದ್ದೇನು ಗೊತ್ತಾ..?   ಸಿದ್ದು ಸಿಎಂ ಆಗಲಿ ಎಂದು ಹೇಳಿ ಪೇಜೆಗೆ … Continue reading ಗುರುವಾರ ತಿರುಪತಿಗೆ ತೆರಳಲಿರುವ ಬಿಎಸ್ ಯಡಿಯೂರಪ್ಪ