ಹುಲಿ ಸಿಂಹ ನಡುವಿನ ಕಾದಾಟ..! ನಾನಾ ನೀನಾ..?!

Special News: ಇದ್ದಕ್ಕಿದ್ದಂತೆ ಸಿಂಹ ಮತ್ತು ಹುಲಿಯ ಮಧ್ಯೆ ಕಾಳಗ ಶುರುವಾಗಿದೆ. ಸಿಂಹದ ಮೇಲೆ ಅನಿರೀಕ್ಷಿತವಾಗಿ ದಾಳಿ ಮಾಡುತ್ತದೆ ಹುಲಿ. ಸಿಂಹ ಕಾಡಿನ ರಾಜ ಹಾಗಾಗಿ ಗೆಲ್ಲಬೇಕು ಎನ್ನುವುದು ಸಾಮಾನ್ಯ ನಿರೀಕ್ಷೆ. ಆದರೆ ಅನೇಕ ಸಂಶೋಧನಾ ವರದಿಗಳ ಪ್ರಕಾರ, ಹುಲಿಯು ಸಿಂಹದ ವಿರುದ್ಧ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಬೆಂಗಾಲ್​ ಹುಲಿ ಮತ್ತು ಆಫ್ರಿಕನ್​ ಸಿಂಹದ ನಡುವಿನ ಕಾಳಗದಲ್ಲಿ ಶೇ.೯೦ ರಷ್ಟು ಹುಲಿಯೇ ಗೆಲ್ಲುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಸಿಂಹಕ್ಕಿಂತಲೂ ಹುಲಿ ಚುರುಕು. ಇವುಗಳು ಕಾದಾಟಕ್ಕೆ ಬಿದ್ದಾಗ … Continue reading ಹುಲಿ ಸಿಂಹ ನಡುವಿನ ಕಾದಾಟ..! ನಾನಾ ನೀನಾ..?!