Dhananjay : ಹುಲಿ ಉಗುರು ಪ್ರಕರಣ : ಧನಂಜಯ್ ಗುರೂಜಿ ಮನೆ ಮೇಲೆ ಅರಣ್ಯಾಧಿಕಾರಿಗಳ ರೇಡ್..!

Tumukuru News : ಹುಲಿ ಉಗುರು ಪ್ರಕರಣ ಸಂಬಂಧ ಧನಂಜಯ್ ಗುರೂಜಿಯವರ ಮನೆ ಮೇಲೆ ಅರಣ್ಯಾಧಿಕಾರಿಗಳ ರೇಡ್ ನಡೆದಿದೆ. ಕುಣಿಗಲ್ ತಾಲೂಕಿನ ಬಿದನಗೆರೆ ಮನೆ, ದೇಗುಲದಲ್ಲಿ ಶೋಧ ನಡೆಸಲಾಗಿದೆ. ಮನೆ ಶೋಧ ವೇಳೆ ಧನಂಜಯ್ ಗುರೂಜಿ ಬಳಿಯಿದ್ದ ಹುಲಿ ಉಗುರು ನಾಪತ್ತೆಯಾಗಿದೆ. ಗುರೂಜಿ ಹುಲಿ ಉಗುರನ್ನು ಎರಡು ವರ್ಷದ ಹಿಂದೆ ಬಿಸಾಡಿದ್ದೇನೆ ಎಂದು ಹೇಳಿದ್ದರು. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಹುಲಿ ಉಗುರು ಪತ್ತೆಯಾದ್ರೆ ಧನಂಜಯ್ ಗುರೂಜಿ ಅರೆಸ್ಟ್ ಗ್ಯಾರೆಂಟಿಯಾಗಿದೆ. ಧನಂಜಯ್ ಗುರೂಜಿ ಹುಲಿ … Continue reading Dhananjay : ಹುಲಿ ಉಗುರು ಪ್ರಕರಣ : ಧನಂಜಯ್ ಗುರೂಜಿ ಮನೆ ಮೇಲೆ ಅರಣ್ಯಾಧಿಕಾರಿಗಳ ರೇಡ್..!