Tinospora : ಅಮೃತ ಬಳ್ಳಿಯ ಅಮೃತದಂತಹ ಗುಣದ ಬಗ್ಗೆ ನಿಮಗೆಷ್ಟು ಗೊತ್ತು..?!
Health Tips : ಅಮೃತ ಬಳ್ಳಿ ಅನಾದಿಕಾಲದಿಂದಲೂ ಬೆಳೆದು ಬಂದ ಮನೆಮದ್ದು. ನಾಟಿ ವೈದ್ಯರ ಮನೆ ಮದ್ದು ಕೂಡಾ ಹೌದು . ಈ ಅಮೃತ ಬಳ್ಳಿಯ ಪ್ರಯೋಜನ ಏನಾದ್ರು ನಿಮಗೆ ಗೊತ್ತಾದ್ರೆ ಖಂಡಿಹತವಾಗಿಯೂ ನೀವು ಈ ಹಸುರು ಮದ್ದಿನ ಮೊರೆ ನಹೋಗುವುದಂತು ಗ್ಯಾರಂಟಿ. ಅಮೃತ ಬಳ್ಳಿಯ ರಸದ ವೈಜ್ಞಾನಿಕ ಹೆಸರು ಟಿನೊಸ್ಪೊರಾ ಕಾರ್ಡಿಪೋಲಿಯೇ ಎಂಬುವುದಾಗಿ ಕರೆಯುತ್ತಾರೆ. ಈ ಎಲೆಗಳಿಂದ ತಯಾರಿಸಿದ ಪಾನೀಯವಾಗಿದೆ ಇನ್ನು ಈ ರಸವನ್ನು ಹೇಗೆ ಮಾಡಬಹುದು ಎಂದು ತಿಳಿದುಕೊಳ್ಳೋಣ. ಬೇಕಾಗುವ ಸಾಮಾಗ್ರಿಗಳು : ಬೆರಳೆಣಿಕೆಯಷ್ಟು … Continue reading Tinospora : ಅಮೃತ ಬಳ್ಳಿಯ ಅಮೃತದಂತಹ ಗುಣದ ಬಗ್ಗೆ ನಿಮಗೆಷ್ಟು ಗೊತ್ತು..?!
Copy and paste this URL into your WordPress site to embed
Copy and paste this code into your site to embed