ಒಂದೇ ವಾರದಲ್ಲಿ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನ ಹೀಗೆ ಕಡಿಮೆ ಮಾಡಿ..

ನಮ್ಮ ಆರೋಗ್ಯ ಚೆನ್ನಾಗಿದ್ರೆ, ಸೌಂದರ್ಯ ತನ್ನಿಂದ ತಾನೇ ಸರಿಯಾಗತ್ತೆ. ನಮ್ಮ ಹೊಟ್ಟೆ ಸರಿಯಾಗಿದ್ರೆ, ಕೂದಲ ಬುಡ ಗಟ್ಟಿಯಾಗಿರತ್ತೆ. ಮುಖದಲ್ಲಿ ಹೊಳಪು ಬರತ್ತೆ. ಹಾಗಾಗಿ ನಾವಿಂದು ಆರೋಗ್ಯ ಉತ್ತಮವಾಗಿ ಇರಿಸಿಕೊಳ್ಳುವುದರ ಮೂಲಕ, ಕೂದಲು ಉದುರುವುದನ್ನ ಹೇಗೆ ನಿಲ್ಲಿಸಬೇಕು ಅಂತಾ ಹೇಳಲಿದ್ದೇವೆ. ನೀವು ಮಾಡಬೇಕಾದ ಮೊದಲ ಕೆಲಸ ಅಂದ್ರೆ, ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ, ರಾತ್ರಿಯಿಡೀ ತಾಮ್ರದ ಪಾತ್ರೆಯಲ್ಲಿರಿಸಿದ ನೀರನ್ನು ಕುಡಿಯಿರಿ. ಇದಾದ ಬಳಿಕ ಬ್ರಶ್ ಮಾಡಿ, ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಅದನ್ನು ಬಿಟ್ಟು ಹೊಟ್ಟೆ ಸರಿಯಾಗಿ ಕ್ಲೀನ್ … Continue reading ಒಂದೇ ವಾರದಲ್ಲಿ ನಿಮ್ಮ ಕೂದಲು ಉದುರುವ ಸಮಸ್ಯೆಯನ್ನ ಹೀಗೆ ಕಡಿಮೆ ಮಾಡಿ..