ಹಲ್ಲಿನ ಆರೋಗ್ಯಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ..

ನಮ್ಮ ಮುಖ ಚೆನ್ನಾಗಿರಬೇಕು. ನಾವು ಚೆಂದಗಾಣಬೇಕು ಅಂದ್ರೆ, ಮೊದಲು ಚೆನ್ನಾಗಿರಬೇಕಾಗಿದ್ದು, ನಮ್ಮ ಕೂದಲು. ನಂತರ ನಮ್ಮ ಹಲ್ಲು. ಇವೆರಡು ಚೆಂದಗಾಣಿಸಿದರೆ, ನಾವು ಬ್ಯೂಟಿಫುಲ್ ಆಗಿ ಕಾಣುತ್ತೇವೆ. ಹಾಗಾಗಿ ನಾವಿಂದು ಹಲ್ಲಿನ ಸೌಂದರ್ಯ, ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲನೇಯದಾಗಿ ನಿಮ್ಮ ಹಲ್ಲು ಹೊಳಪಿನಿಂದ ಕೂಡಿರಬೇಕು, ಆರೋಗ್ಯವಾಗಿರಬೇಕು ಅಂದ್ರೆ ನೀವು ದಿನಕ್ಕೆ ಎರಡು ಬಾರಿ ಬ್ರಶ್ ಮಾಡಬೇಕು. ಬೆಳಿಗ್ಗೆ ಪೇಸ್ಟ್ ಬಳಸಿದ್ರೆ, ರಾತ್ರಿ ಮಲಗುವಾಗ ಕೊಂಚ ನಿಂಬೆ ರಸ ಮತ್ತು ಉಪ್ಪು ಬಳಸಿ ಬ್ರಶ್ ಮಾಡಿ. ಇದರಿಂದ … Continue reading ಹಲ್ಲಿನ ಆರೋಗ್ಯಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ..