ಈ ರೀತಿ ಸುಲಭವಾಗಿ ನೀವು ತೂಕ ಇಳಿಸಿಕೊಳ್ಳಬಹುದು ನೋಡಿ..

ಇಂದಿನ ಕಾಲದಲ್ಲಿ ಎಲ್ಲ ರೋಗಕ್ಕಿಂತ ಅಪಾಯಕಾರಿ ಮತ್ತು ತುಂಬಾ ಹಬ್ಬುತ್ತಿರುವ ರೋಗ ಅಂದರೆ, ಬೊಜ್ಜು ಎಂಬ ರೋಗ. ಹೌದು ಬೊಜ್ಜು ನೋಡೋಕ್ಕೆ ನಾರ್ಮಲ್ ಆಗಿ ಕಂಡರೂ, ಇದರಿಂದಲೇ ತರಹೇವಾರಿ ರೋಗಗಳು ಬರೋದು. ಜಂಕ್ ಫುಡ್ ಸೇವನೆಯಿಂದ ಸ್ಲೋ ಆಗಿ ಬೊಜ್ಜು ಬೆಳೆಯೋದು ನಮಗೆ ಗೊತ್ತಾಗೋದೇ ಇಲ್ಲ. ಅದು ತರುವ ತರಹೇವಾರಿ ರೋಗ ಬಂದಾಗಲೇ, ಬೋಜ್ಜು ಎಷ್ಟು ಕೆಟ್ಟದ್ದು ಅಂತಾ ನಮ್ಮ ಗಮನಕ್ಕೆ ಬರೋದು. ಹಾಗಾಗಿ ನಾವಿಂದು ಬೊಜ್ಜು ಕರಗಿಸುವುದು ಹೇಗೆ ಅಂತಾ ಹೇಳಲಿದ್ದೇವೆ. ನಿಮ್ಮ ದೇಹದ ಬೊಜ್ಜು … Continue reading ಈ ರೀತಿ ಸುಲಭವಾಗಿ ನೀವು ತೂಕ ಇಳಿಸಿಕೊಳ್ಳಬಹುದು ನೋಡಿ..