ವಯಸ್ಸು 35 ದಾಟಿದ ಬಳಿಕ ಗರ್ಭಿಣಿಯಾಗುವವರಿಗೆ ಕಿವಿ ಮಾತು..

ಹೆಣ್ಣು ಮಕ್ಕಳಿಗೆ ವಯಸ್ಸು 30 ದಾಟುವುದರೊಳಗೆ ಮಕ್ಕಳಾಗಿಬಿಡಬೇಕು ಅಂತಾ ಹಿರಿಯರು ಕಿವಿ ಮಾತು ಹೇಳುತ್ತಾರೆ. ಯಾಕಂದ್ರೆ 30 ದಾಟಿದ ಬಳಿಕ, ದೇಹದಲ್ಲಿ ಹೆಚ್ಚು ಶಕ್ತಿ ಇರುವುದಿಲ್ಲ. ಆ ವೇಳೆಯಲ್ಲಿ ಹೆರುವ ಮಕ್ಕಳು, ಅಷ್ಟು ಶಕ್ತಿವಂತರು, ಬುದ್ಧಿವಂತರು ಆಗಿರುವುದಿಲ್ಲ. ಹಾಗಾಗಿ 30 ದಾಟುವುದರೊಳಗೆ ಮದುವೆಯಾಗಿ, ಮಕ್ಕಳು ಮಾಡಿಕೊಳ್ಳಬೇಕು ಅಂತಾ ಹೇಳೋದು. ಆದ್ರೆ 30 ಅಥವಾ 35 ವರ್ಷದ ಬಳಿಕ ನೀವು ಗರ್ಭ ಧರಿಸಬೇಕು ಎಂದಲ್ಲಿ, ಕೆಲವು ಟಿಪ್ಸ್ ಫಾಲೋ ಮಾಡಬೇಕು. ಹಾಗಾದ್ರೆ ಆ ಟಿಪ್ಸ್ ಏನು ಅಂತಾ ತಿಳಿಯೋಣ … Continue reading ವಯಸ್ಸು 35 ದಾಟಿದ ಬಳಿಕ ಗರ್ಭಿಣಿಯಾಗುವವರಿಗೆ ಕಿವಿ ಮಾತು..