Tirupathi: ಇಂದಿನಿಂದ ದರ್ಶನ ಕೋಟಾ ಟಿಕೆಟ್ ಬಿಡುಗಡೆ ಮಾಡಿದ ಟಿಟಿಡಿ ಟ್ರಸ್ಟ್..

ತಿರುಪತಿ: ತಿಮ್ಮಪ್ಪನ ದರ್ಶನಕ್ಕೆ ಮೂರು ತಿಂಗಳ  ಟಿಕೆಟ್ ದರ್ಶನ ಮಾಡಲಾಗಿದೆ.ಇಂದು ಬೆಳಿಗ್ಗೆಯಿಂದ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ನೀಡಿದೆ.ಮೊದಲಿಗೆ ಅಕ್ಟೋಬರ್ ತಿಂಗಳ ಶ್ರೀವಾರು ದರ್ಶನಕ್ಕೆ ಟಿಟಿಡಿ ವೆಬ್ ಸೈಟ್ ನಲ್ಲಿ ಟಿಕೆಟ್ ಲಭ್ಯವಿರುತ್ತದೆ.ಇದೇ ವೇಳೆ ಅಂಗರಕ್ಷಣೆ ಪ್ರದಕ್ಷಣೆ ಟೋಕನ್ ಗಳ  ಜೊತೆಗೆ ಶ್ರೀ ವಾಣಿ ಟ್ರಸ್ಟ್ ಟೋಕನ್ ಗಳನ್ನು ಬಿಡುಗಡೆ ಮಾಡಲಿದೆ. ಇದರಲ್ಲಿ ಅಕ್ಟೋಬರ್ ತಿಂಗಳಲ್ಲಿ ದಿನಕ್ಕೆ 15000 ಟಿಕೆಟ್ ಗಳನ್ನು ಮತ್ತು ವಯೋವೃದ್ದರಿಗೆ ಮತ್ತು ವಿಶೇಷಚೇತನರಿಗೆ ಟಿಕೆಟ್ ಗಳನ್ನು ಇಂದಿನಿಂದ ಬಿಡುಗಡೆ ಮಾಡಲಿದೆ.ಇದಲ್ಲದೆ ಟಿಟಿಡಿ ಟ್ರಸ್ಟ್ … Continue reading Tirupathi: ಇಂದಿನಿಂದ ದರ್ಶನ ಕೋಟಾ ಟಿಕೆಟ್ ಬಿಡುಗಡೆ ಮಾಡಿದ ಟಿಟಿಡಿ ಟ್ರಸ್ಟ್..