ಕೆಟ್ಟ ಕನಸು ಬೀಳದಿರಲು, ಮಲಗುವ ಮುನ್ನ ಈ ನಿಯಮ ಅನುಸರಿಸಿ..

ಕೆಲವರಿಗೆ ಪ್ರತಿದಿನ ಕೆಟ್ಟ ಕನಸು ಬೀಳುತ್ತದೆ. ಏಕೆಂದರೆ, ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪರಿಣಾಮ ಹೆಚ್ಚಾಗಿರಬಹುದು. ಅಥವಾ, ಅವರ ಮನಸ್ಸಿನಲ್ಲಿ ಭಯದ ವಾತಾವರಣವೂ ಇರಬಹುದು. ಹೀಗೆ ಇತ್ಯಾದಿ ಕಾರಣಗಳಿಂದ, ಕೆಟ್ಟ ಕನಸು ಬೀಳುತ್ತದೆ. ಹಾಗಾಗಿ ನಾವಿಂದು, ಕೆಟ್ಟ ಕನಸು ಬೀಳದಿರಲು, ಮಲಗುವ ಮುನ್ನ ಕೆಲ ನಿಯಮಗಳನ್ನು ಅನುಸರಿಸಬೇಕು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ಕೆಲಸ, ಮಲಗುವ ಮುನ್ನ ಕೈ ಕಾಲು ಮುಖ ತೊಳೆದು ಮಲಗಿ. ಅದರಲ್ಲೂ ಕಾಲನ್ನು ಸ್ವಚ್ಛವಾಗಿ ತೊಳೆದು ಮಲಗಬೇಕು. ಇದರಿಂದ … Continue reading ಕೆಟ್ಟ ಕನಸು ಬೀಳದಿರಲು, ಮಲಗುವ ಮುನ್ನ ಈ ನಿಯಮ ಅನುಸರಿಸಿ..