ನೆಮ್ಮದಿಯಿಂದ ಇರಬೇಕು ಎಂದರೆ, ಇಂಥ ಸ್ಥಳಗಳಲ್ಲಿರಬೇಡಿ..

Spiritual: ನಾವು ನಮ್ಮ ಮನೆಯಲ್ಲಿ ಅಥವಾ ನಾವು ಕಟ್ಟಿಸಿದ ಮನೆಯಲ್ಲಿ, ಅಥವಾ ನಾವು ದುಡ್ಡು ಕೊಟ್ಟು ಉಳಿಯಬಹದಾದ ಮನೆಯಲ್ಲಿ ಮಾತ್ರ ಉಳಿದುಕೊಳ್ಳಬೇಕು. ಇದನ್ನು ಬಿಟ್ಟು ನೀವು ಎಲ್ಲಿ ಉಳಿದರೂ, ಅಲ್ಲಿ ಅವಮಾನ ಕಟ್ಟಿಟ್ಟ ಬುತ್ತಿ. ಇದು ಹಲವರ ಗಮನಕ್ಕೆ ಬಂದಿರುತ್ತದೆ. ಇದೇ ಮಾತನ್ನು ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಹಾಗಾದ್ರೆ ಯಾವ ಸ್ಥಳದಲ್ಲಿ ನಾವು ಇರಬಾರದು ಅಂತಾ ತಿಳಿಯೋಣ ಬನ್ನಿ.. ಹೀಯಾಳಿಸುವ ಸಂಬಂಧಿಕರ ಮನೆ. ನೀವು ನಿಮ್ಮ ಮನೆಯಲ್ಲೇ ಇದ್ದರೂ, ನೀವು ಮನೆಗೆಲಸ ಮಾಡದಿದ್ದಲ್ಲಿ, ಅಥವಾ … Continue reading ನೆಮ್ಮದಿಯಿಂದ ಇರಬೇಕು ಎಂದರೆ, ಇಂಥ ಸ್ಥಳಗಳಲ್ಲಿರಬೇಡಿ..