ಇಂತಹ ಖಾಯಿಲೆಗಳಿಂದ ಮುಕ್ತಿ ಹೊಂದಬೇಕೆಂದರೆ..ಚಳಿಗಾಲದಲ್ಲಿ ಖರ್ಜೂರವನ್ನು ಖಂಡಿತಾ ಸೇವಿಸಿ..!

ತಿನ್ನಲು ತುಂಬಾ ರುಚಿಯಾಗಿರುವ ಖರ್ಜೂರ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಖರ್ಜೂರದಲ್ಲಿ ಫೈಬರ್, ಪ್ರೋಟೀನ್ ಮತ್ತು ಆಂಟಿಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಆಯುರ್ವೇದದ ಪ್ರಕಾರ ಖರ್ಜೂರವನ್ನು ಆರೋಗ್ಯದ ಗಣಿ ಎಂದು ಕರೆಯಲಾಗುತ್ತದೆ. ಖರ್ಜೂರ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಚಳಿಗಾಲದಲ್ಲಿ ಖರ್ಜೂರ ತಿಂದರೆ ಅನೇಕ ರೋಗಗಳಿಂದ ದೂರವಿರಬಹುದು ಎಂಬುದು ನಿಮಗೆ ಗೊತ್ತೇ..? ಹೌದು, ತಿನ್ನಲು ತುಂಬಾ ರುಚಿಯಾಗಿರುವ ಖರ್ಜೂರ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಒಳ್ಳೆಯದು. ಖರ್ಜೂರದಲ್ಲಿ ಫೈಬರ್, ಪ್ರೋಟೀನ್ ಮತ್ತು ಆಂಟಿಆಕ್ಸಿಡೆಂಟ್‌ಗಳಂತಹ ಪೋಷಕಾಂಶಗಳು … Continue reading ಇಂತಹ ಖಾಯಿಲೆಗಳಿಂದ ಮುಕ್ತಿ ಹೊಂದಬೇಕೆಂದರೆ..ಚಳಿಗಾಲದಲ್ಲಿ ಖರ್ಜೂರವನ್ನು ಖಂಡಿತಾ ಸೇವಿಸಿ..!