‘ಅದೆಂತದ್ದೋ ಗ್ಲೋಬಲ್ ಸಿಟಿ ಮಾಡಲು, ಲೂಟಿ ಮಾಡೋಕೆ ಈ ಕೆಲಸ’

Political News: ಜಾತಿಗಣತಿ ಕುರಿತು ಕಾಂತರಾಜು ವರದಿ ವಿಚಾರದ ಬಗ್ಗೆ ರಾಮನಗರದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸರ್ಕಾರ ಇನ್ನೂ ನಾಲ್ಕು ತಿಂಗಳು ಇದನ್ನ ಸ್ಟಡಿ ಮಾಡ್ತೀವಿ ಅಂದಿದ್ದಾರೆ. ಇದು ಪಾರ್ಲಿಮೆಂಟ್ ಚುನಾವಣೆ ವರೆಗೆ ಏನೂ ಆಗಲ್ಲ. ಯಾರೂ ಗಾಬರಿ ಆಗಬೇಕಾದ ಅವಶ್ಯಕತೆ ಇಲ್ಲ. ಇವರ ಕೈಯಲ್ಲಿ ಏನೂ ಆಗಲ್ಲ. ಇದೇ ಸಿದ್ದರಾಮಯ್ಯ 2018ರಲ್ಲಿ ಕಾಂತರಾಜು ವರದಿ ಕೊಡಲು ಬಂದಾಗ ಹೆಚ್ಡಿಕೆ ಸ್ವೀಕರಿಸಿಲ್ಲ ಎಂದಿದ್ರು. ಹಾಗಿದ್ರೆ ಆಗಲೇ ವರದಿ ಸಿದ್ದವಾಗಿತ್ತಲ್ವಾ.? ಸರ್ಕಾರ ಬಂದು 6ತಿಂಗಳಾಗಿದೆ, ಇನ್ನೂ ಯಾಕೆ ವರದಿ … Continue reading ‘ಅದೆಂತದ್ದೋ ಗ್ಲೋಬಲ್ ಸಿಟಿ ಮಾಡಲು, ಲೂಟಿ ಮಾಡೋಕೆ ಈ ಕೆಲಸ’