‘ರವೀಂದ್ರ ಶ್ರೀಕಂಠಯ್ಯಗೆ ಮೈ ಎಲ್ಲಾ ದುರಂಕಾರ ತುಂಬಿದೆ; ಸುಮಲತಾ ಗುಡುಗು!

state news ಮಂಡ್ಯ(ಮಾ.1): ಸ್ಪೈ ಎಜೆಂಟ್ ಕೆಲಸ ಮಾಡೋದನ್ನ ಕಡಿಮೆ ಮಾಡುದ್ರೆ ಚೆಂದ. ಮತ್ತೆ ರವೀಂದ್ರ ಶ್ರೀಕಂಠಯ್ಯ ವಿರುದ್ದ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಗುಡುಗಿದ್ದಾರೆ. ಸುಮಲತಾ ಜೊತೆ ಇದ್ದರೆ ಯಾರು ಉದ್ದಾರ ಹಾಗಲ್ಲ ರವೀಂದ್ರ ಶ್ರೀಕಂಠಯ್ಯ ಹೇಳಿಕೆ ವಿಚಾರವಾಗಿ ಅವರ ಬೆಂಬಲಿಗರೇ ಅವರನ್ನ ವಾಪಸ್ ಹೋಗಿ ಅಂದಿದ್ದಾರೆ.ಆ ವಿಡಿಯೋವನ್ನು ನೋಡಿದ್ದೇನೆ. ಫಸ್ಟ್ ಅವರು ಕೇಳಲಿ ಅಮೇಲೆ ನನ್ನ ಬಗ್ಗೆ ಮಾತನಾಡಲಿ.ಯಾರು ಉಳಿದಿಲ್ಲ ಅಂದ್ರೆ ನಾನೇನು ಒಂದು ಪಕ್ಷ ಕಟ್ಟಿದ್ದೀನಾ..ಜೊತೆಯಲ್ಲಿ ಒಂದಷ್ಟು ಬೆಂಬಲಿಗರ ಅಕೊಂಡು ಮೋಸ ಮಾಡಿ … Continue reading ‘ರವೀಂದ್ರ ಶ್ರೀಕಂಠಯ್ಯಗೆ ಮೈ ಎಲ್ಲಾ ದುರಂಕಾರ ತುಂಬಿದೆ; ಸುಮಲತಾ ಗುಡುಗು!