Chiranjeevi: ಚಿರಂಜೀವಿ ಬ್ಲಡ್ ಬ್ಯಾಂಕಿಗೆ ಬರುವ ರಕ್ತವನ್ನು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿ: ಚಿರಂಜೀವಿಯವರು ಬ್ಲಡ್ ಬ್ಯಾಂಕಿಗೆ ಬರುವ ರಕ್ತವನ್ನು ಮಾರಾಟ ಮಾಡುತ್ತಿದ್ದಾರೆ ಎಂದು 2011 ರಲ್ಲಿ ಚಿರಂಜೀವಿ ವಿರುದ್ದ ನಟ ರಾಜಶೇಖರ್ ಮತ್ತು ಪತ್ನಿ ಜೀವಿತಾ ಆರೋಪ ಮಾಡಿದ್ದರು ಆ ಪ್ರಕರಣ ಇಲ್ಲಿಯವರೆಗೂ ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆ ಪ್ರಕರಣಕ್ಕೆ ಈಗ ಕೋರ್ಟ್ ತೀರ್ಪು ನೀಡಿದ್ದು ಆರೋಪ ಸುಳ್ಳು ಎಂದು ಸಾಭೀತು ಪಡಿಸಿ ರಾಜ್ ಶೇಖರ್ ಮತ್ತು ಜೀವಿತಾ ಗೆ ಒಂದು ವರ್ಷ ಜೈಲು ಹಾಗೂ 5 ಲಕ್ಷ ದಂಡ ಕಟ್ಟುವಂತೆ ಶಿಕ್ಷೆ ನೀಡಿದೆ. ಬ್ಲಡ್ ಬ್ಯಾಂಕ್ … Continue reading Chiranjeevi: ಚಿರಂಜೀವಿ ಬ್ಲಡ್ ಬ್ಯಾಂಕಿಗೆ ಬರುವ ರಕ್ತವನ್ನು ಹಣಕ್ಕೆ ಮಾರಾಟ ಮಾಡುತ್ತಿದ್ದಾರೆ.