ಟೊಮೆಟೋ ಚಟ್ನಿಯನ್ನ ಈ ರೀತಿ ಒಮ್ಮೆ ಮಾಡಿ ನೋಡಿ..

ನೀವು ಬೇರೆ ಬೇರೆ ತರಹದ ಟೊಮೆಟೋ ಚಟ್ನಿಯನ್ನ ಟೇಸ್ಟ್ ಮಾಡಿರಬಹುದು. ಆದ್ರೆ ಇಂದು ನಾವು ಹೇಳುವ ರೀತಿ ಟೊಮೆಟೋ ಚಟ್ನಿ ತಯಾರಿಸಿ ನೋಡಿ. ಇದು ಸಖತ್ ಟೇಸ್ಟಿಯಾಗಿರತ್ತೆ. ಮತ್ತು ತಯಾರಿಸೋದು ಕೂಡಾ ಸಿಂಪಲ್. ಹಾಗಾದ್ರೆ ಇದನ್ನ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು.? ಇದನ್ನ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: 2 ಸ್ಪೂನ್ ಎಣ್ಣೆ, 4 ಟೊಮೆಟೋ, 10 ಎಸಳು ಬೆಳ್ಳುಳ್ಳಿ, 3 ಒಣಮೆಣಸು, 1 ಹಸಿಮೆಣಸು, ಒಂದು ಇಂಚು ಶುಂಠಿ, ಚಿಟಿಕೆ ಅರಿಶಿನ. … Continue reading ಟೊಮೆಟೋ ಚಟ್ನಿಯನ್ನ ಈ ರೀತಿ ಒಮ್ಮೆ ಮಾಡಿ ನೋಡಿ..