ಸಿಸಿ ಟಿವಿ ಕಾವಲಿನಲ್ಲಿ ಟೊಮ್ಯಾಟೋ..?!
District News: Hanagal: ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದ್ದಂತೆ ಇಲ್ಲೊಬ್ಬ ವ್ಯಾಪಾರಸ್ಥ ಅಚ್ಚರಿ ಎಂಬಂತೆ ಸಿಸಿಟಿವಿ ಕಾವಲಿನಲ್ಲಿ ಟೊಮ್ಯಾಟೋ ಮಾರಾಟ ಮಾಡಿ ಸುದ್ದಿಯಾಗಿದ್ದಾನೆ. ಹೌದು ಟೊಮ್ಯಾಟೋಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಟೊಮ್ಯಾಟೊ ಕಳ್ಳತನ ಆಗದಂತೆ ಎಚ್ಚರಿಕೆ ವಹಿಸಿದ ವ್ಯಾಪಾರಸ್ಥ ಸಿಸಿ ಟಿವಿ ಕಾವಲಿನಲ್ಲಿ ಟೊಮ್ಯಾಟೋ ವ್ಯಾಪಾರ ಮಾಡಿದ್ದಾನೆ. 1 ಕೆ.ಜಿ ಟೊಮ್ಯಾಟೊ ಬೆಲೆ 150 ರೂಪಾಯಿ ಹಿನ್ನಲೆ. ಖರೀದಿ ಮಾಡೊ ನೆಪದಲ್ಲಿ ಜನ ಟೊಮ್ಯಾಟೋ ಖದಿಯಬಾರದು ಎಂಬ ಕಾರಣಕ್ಕೆ ಸಿ.ಸಿ ಅಳವಡಿಸಲಾಗಿದೆ. ಹಾನಗಲ್ ತಾಲೂಕು ಅಕ್ಕಿಆಲೂರು ಗ್ರಾಮದಲ್ಲಿ ಟೊಮ್ಯಾಟೊ ವ್ಯಾಪಾರಸ್ಥ … Continue reading ಸಿಸಿ ಟಿವಿ ಕಾವಲಿನಲ್ಲಿ ಟೊಮ್ಯಾಟೋ..?!
Copy and paste this URL into your WordPress site to embed
Copy and paste this code into your site to embed