ಟೊಮ್ಯಾಟೊ ರೀ… ಟೊಮ್ಯಾಟೊ…: ಹತ್ತು ರೂಪಾಯಿಗೆ ಒಂದು ಬುಟ್ಟಿ..!

Hubballi News: ಹುಬ್ಬಳ್ಳಿ: ಸಾಕಷ್ಟು ಸದ್ದು ಮಾಡಿದ್ದ ಕೆಂಪು ಸುಂದರಿ ಟೊಮ್ಯಾಟೊ ಬೆಲೆ ಹುಬ್ಬಳ್ಳಿಯ ಜನರನ್ನು ಬೇರಗಾಗುವಂತೆ ಮಾಡಿದೆ. ನೂರು ಎರಡನೂರು ರೂಪಾಯಿ ಮಾರಾಟವಾಗಿದ್ದ ಟೊಮ್ಯಾಟೊ ಈಗ ಹತ್ತು ರೂಪಾಯಿಗೆ ಬುಟ್ಟಿಯಲ್ಲಿ ಮಾರಾಟ ಮಾಡುವ ಮೂಲಕ ಮಹಿಳೆಯೊಬ್ಬಳು ಗ್ರಾಹಕರನ್ನು ಬೆರಗಾಗುವಂತೆ ಮಾಡಿದ್ದಾಳೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸೇಬು ಹಣ್ಣನ್ನು ಹಿಂದಿಕ್ಕಿದ್ದ ಟೊಮ್ಯಾಟೊ ಮೂರಂಕಿಯ ಬೆಲೆಯಲ್ಲಿ ಮಾರಾಟವಾಗುತ್ತಾ ಬಂದಿತ್ತು. ಆದರೆ ಹುಬ್ಬಳ್ಳಿಯ ಜನತಾ ಬಜಾರ್ ಮಾರ್ಕೆಟ್ ನಲ್ಲಿ ಮಹಿಳೆಯೊಬ್ಬಳು ಹತ್ತು ರೂಪಾಯಿಗೆ ಒಂದು ಬುಟ್ಟಿಯಲ್ಲಿ ಟೊಮ್ಯಾಟೊ ಹಣ್ಣನ್ನು … Continue reading ಟೊಮ್ಯಾಟೊ ರೀ… ಟೊಮ್ಯಾಟೊ…: ಹತ್ತು ರೂಪಾಯಿಗೆ ಒಂದು ಬುಟ್ಟಿ..!