Lemon: ಕೈ ಸುಡುವ ಬಿಸಿಯಲ್ಲಿ ಟೊಮ್ಯಾಟೊ ಬೆಲೆ: ಪರ್ಯಾಯ ಮಾರ್ಗ ಕಂಡುಕೊಂಡ ಗ್ರಾಹಕರು..!
ಹುಬ್ಬಳ್ಳಿ: ಟೊಮ್ಯಾಟೊ ಹಣ್ಣಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ಈ ಹಿನ್ನಲೆ ದುಬಾರಿ ಬೆಲೆ ಕೊಟ್ಟು ಟೊಮ್ಯಾಟೊ ಕೊಂಡುಕೊಳ್ಳುಲು ಆಗುತ್ತಿಲ್ಲ. ಇದರಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಾರ್ವಜನಿಕರು, ಅಡುಗೆಗೆ ಟೊಮ್ಯಾಟೊ ಬದಲು ನಿಂಬೆಹಣ್ಣಿನ ಮೊರೆ ಹೋಗಿದ್ದಾರೆ. ಇದರಿಂದ ನಿಂಬೆ ಹಣ್ಣಿಗೂ ಡಿಮ್ಯಾಂಡ್ ಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.. ಕೆಜಿ ಬೆಂಡೆಕಾಯಿಗೆ 80 ರೂಪಾಯಿ, ಮೆಣಸಿನಕಾಯಿ 100ರೂಪಾಯಿ, ಬಜಿ ಮೆಣಸಿನಕಾಯಿ 60 ರೂಪಾಯಿ, ಶುಂಠಿ 400 ರೂಪಾಯಿ, ಮೂಲಂಗಿ 40ರೂಪಾಯಿ, ಆಲುಗಡ್ಡೆ … Continue reading Lemon: ಕೈ ಸುಡುವ ಬಿಸಿಯಲ್ಲಿ ಟೊಮ್ಯಾಟೊ ಬೆಲೆ: ಪರ್ಯಾಯ ಮಾರ್ಗ ಕಂಡುಕೊಂಡ ಗ್ರಾಹಕರು..!
Copy and paste this URL into your WordPress site to embed
Copy and paste this code into your site to embed