Tomato-ಟೋಮಾಟೊ ಹಣ್ಣಿಗೆ ಪೋಲಿಸರ ಬಿಗಿ ಬಂದೋಬಸ್ತ್

Kolara news: ಕಳೆದ ಕೆಲವು ದಿನಗಳಿಂದ ಟೊಮಾಟೊ ಬೆಲೆ ಶರವೇಗದಲ್ಲಿ ಏರಿಕೆಯಾಗುತ್ತಿದ್ದು ಜನರು ಟೊಮಾಟೋ ವನ್ನು ಕೊಳ್ಳಲು ಹಿಂದೇಟು ಹಾಕುತಿದ್ದಾರೆ. ಇದರ ಮದ್ಯೆ ಟೋಮಾಟೋ ಹಣ್ಣನ್ನು ಕಳ್ಳತನ ಮಾಡುತ್ತಿರುವುದು ಕೊಲೆ ಮಾಡುತ್ತಿರುವುದು ನಡೆಯುತ್ತಿದೆ, ಹಾಗಾಗಿ ಟೋಮಾಟೋಗೆ ಬಹಳ ಬೆಲೆ ಬಂದಿದೆ ಟೊಮಾಟೋಗೆ ಬೇರೆ ರಾಜ್ಯಗಳಲ್ಲಿ ಬಹು ಬೇಡಿಕೆ ಇರುವುದರಿಂದ ಬೇರೆ ಕಡೆ ರೈತರು ಸಾಗಿಸುತ್ತಿದ್ದಾರೆ. ಹೀಗೆ ಕೋಲಾರದಿಂದ ದೆಹಲಿಗೆ ಟೋಮಾಟೊ ವನ್ನು ಲಾರಿಯಲ್ಲಿ ಸಾಗಿಸುತ್ತಿರುವಾಗ ತೆಲಾಂಗಣದ ಆದಿಲ್ ಬಾದ್ ಜಿಲ್ಲೆಯಲ್ಲಿ ಪಲ್ಟಿಯಾಗಿದೆ. ಬಿದ್ದಿರುವ ಲಾರಿಯಲ್ಲಿ  ಟೋಮಾಟೊ ಇರುವುದನ್ನು … Continue reading Tomato-ಟೋಮಾಟೊ ಹಣ್ಣಿಗೆ ಪೋಲಿಸರ ಬಿಗಿ ಬಂದೋಬಸ್ತ್