Tomato : ಟೊಮ್ಯಾಟೋ ಬೆಲೆ ಏರಿಕೆ ರಹಸ್ಯ ಬಿಚ್ಚಿಟ್ಟ ರೈತರು

State News: ಟೊಮೆಟೋ ಬೆಲೆ ಏರಿಕೆಗೆ ಕಾರಣವನ್ನೂ ರೈತರು ಬಿಚ್ಚಿಟ್ಟಿದ್ದಾರೆ. ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಪ್ರಮುಖ ತರಕಾರಿಗಳಲ್ಲಿ ಒಂದಾಗಿರುವ ಟೊಮೆಟೋ ಹಣ್ಣಿನ ಬೆಲೆ ಕಳೆದ ತಿಂಗಳು ದಿಢೀರನೇ ಏರಿಕೆಯಾಗಿದೆ. ಕೇವಲ 20 ರೂ.ಗೆ ಮಾರಾಟ ಆಗುತ್ತಿದ್ದ ಟೊಮೆಟೋ ಕೇವಲ 15 ದಿನಗಳಲ್ಲಿ 100 ರೂ. ಗಡಿ ದಾಟಿತ್ತು. ಇದಕ್ಕೆ ಕಾರಣವನ್ನು ಪತ್ತೆ ಮಾಡಲು ಪ್ರಯತ್ನಿಸಿದರೂ ಸಿಕ್ಕಿರಲಿಲ್ಲ. ದಿನಗಳೆದಂತೆ ಟೊಮೆಟೋ ಬೆಲೆ ಏರಿಕೆಗೆ ಕಾರಣವೂ ಬಹಿರಂಗವಾಗಿದೆ. ಅದರ, ಜೊತೆಗೆ, ಇನ್ನೂ ಎರಡು ತಿಂಗಳುಗಳ ಕಾಲ ಟೊಮೆಟೋ ಹಣ್ಣಿನ … Continue reading Tomato : ಟೊಮ್ಯಾಟೋ ಬೆಲೆ ಏರಿಕೆ ರಹಸ್ಯ ಬಿಚ್ಚಿಟ್ಟ ರೈತರು